ಅರಬ್ಬೀ ಸಮುದ್ರದ ಎದುರಿನಲ್ಲಿ ತಿಥಾಲ್ ಬೀಚ್ ನ ಉತ್ತರ ದಿಕ್ಕಿನಲ್ಲಿ 1.6 ಕಿ ಮೀ ಅಂತರದಲ್ಲಿ ಈ ಸ್ವಾಮೀ ನಾರಾಯಣ ದೇವಾಲಯವಿದೆ. ಸ್ವಾಮಿ ನಾರಾಯಣ ದೇವಾಲಯವು ಕಲ್ಲಿನ ಸೂಕ್ಷ್ಮ ಕೆತ್ತನೆಗಳನ್ನು ಹೊಂದಿದ ಮಂದಿರವಾಗಿದೆ. ತಿಥಾಲ್ ಬೀಚ್ ಮತ್ತು ಹತ್ತಿರದ ಆಕರ್ಷಣೀಯ ಸ್ಥಳಗಳು ಭಾರತೀಯರು ಮತ್ತು ವಿದೇಶಿಗರು ಎರಡೂ ಪ್ರವಾಸಿಗರಿಗೂ ನೆಚ್ಚಿನ ತಾಣ ಎನ್ನಬಹುದು.


Click it and Unblock the Notifications