Search
  • Follow NativePlanet
Share
ಮುಖಪುಟ » ಸ್ಥಳಗಳು » ತಿಥಾಲ್ » ತಲುಪುವ ಬಗೆ

ತಲುಪುವ ಬಗೆ

ರಸ್ತೆ ಮಾರ್ಗವಾಗಿ ಸುಲಭವಾಗಿ ಬೀಚ್ ಅನ್ನು ತಲುಪಬಹುದು. ಇದು ವಲ್ಸದ್ ನಗರದ ಪಶ್ಚಿಮದಲ್ಲಿ 6 ಕಿ ಮೀ ಅಂತರದಲ್ಲಿದೆ. ಈ ಬೀಚ್ ಅನ್ನು ರಾಷ್ಟ್ರೀಯ ಹೆದ್ದಾರಿ 8 ಮೂಲಕ ಸುಲಭವಾಗಿ ತಲುಪಬಹುದು. ವಲ್ಸದ್ ಕೇಂದ್ರ ಬಸ್ ನಿಲ್ದಾಣದಿಂದ ಗುಜರಾತಿನ ರಾಜ್ಯ ರಸ್ತೆ ಸಾರಿಗೆ ನಿಗಮವು ಸಾಕಷ್ಟು ಬಸ್ಸಿನ ಸೌಲಭ್ಯ ಸಂಪರ್ಕ ಹೊಂದಿದೆ. ತಿಥಾಲ್ ಬೀಚ್ ಗೆ ಸಾಕಷ್ಟು ರಿಕ್ಷಾ ಗಳು ಕೂಡ ಇವೆ.