Search
  • Follow NativePlanet
Share
ಮುಖಪುಟ » ಸ್ಥಳಗಳು » ತೂತುಕುಡಿ » ಆಕರ್ಷಣೆಗಳು » ನವ ತಿರುಪತಿ

ನವ ತಿರುಪತಿ, ತೂತುಕುಡಿ

1

ನವ ತಿರುಪತಿ ದೇವಾಲಯವೆಂದರೆ ಶ್ರೀ ಮಹಾ ವಿಷ್ಣುವನ್ನು ಪೂಜಿಸುವ ಒಂಬತ್ತು ದೇವಾಲಯಗಳು. ಈ ದೇವಾಲಯಗಳು ತಾಮಿರಭರಣಿ/ತಾಮಿರಪರಣಿ ನದಿಯ ಎರಡೂ ಬದಿಗಳಲ್ಲಿವೆ. ಈ ದೇವಾಲಯಗಳು 108 ದಿವ್ಯ ದೇಶಂ ಗಳಲ್ಲಿ ಗಮನಾರ್ಹವಾದವುಗಳಾಗಿವೆ. ಈ ಒಂಬತ್ತು ದೇವಾಲಯಗಳ ಯಾತ್ರೆ ಶ್ರೀವೈಕುಂಠಂ ನಲ್ಲಿ ಆರಂಭವಾಗಿ ಅಲ್ವಾರ್ತಿರುನಗರಿಯಲ್ಲಿ ಕೊನೆಗೊಳ್ಳುತ್ತದೆ. ಈ ಒಂಬತ್ತು ದೇವಾಲಯಗಳ ಹೆಸರುಗಳು ಇಂತಿವೆ : ಶ್ರೀವೈಕುಂಠಂ, ತುರುವರಗುಣಮಂಗೈ, ತಿರುಪುಲಿಂಕುಡಿ, ಇರೆಟ್ಟಾಯೈ ತಿರುಪತಿ, ತುಲೈವೆಲ್ಲಿ ಮಂಗಲಂ, ತಿರುಕುಳಂದೈ, ತುರುಪೆರೈ, ತುರುಕುಲೂರು-ವಿತ್ತಮಾನಿದೈ ಮತ್ತು ಅಲ್ವಾರ್ತಿರುನಗರಿ- ನಮಾಳವರ್.  ಇತ್ತೀಚಿಗೆ ಟಿವಿಎಸ್ ಗುಂಪು / ಟಿವಿಎಸ್ ಗ್ರೂಪ್ ದೇವಾಲಯಗಳಿಗೆ ಒಂದು ಹೊಸ ನೋಟವನ್ನು ನೀಡುವುದಕ್ಕಾಗಿ ವ್ಯಾಪಕವಾದ ನವೀಕರಣ ಕೆಲಸ ಮಾಡಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat