ಅಷ್ಟ ಲಿಂಗಂ ಅಥವಾ ಎಂಟು ಲಿಂಗಗಳು ಸ್ಥಾಪನೆಗೊಂಡಿರುವುದು ಅಣ್ಣಾಮಲೈ ಬೆಟ್ಟದ ತಳದಲ್ಲಿ. ತಿರುವಣ್ಣಾಮಲೈನಲ್ಲಿ ಧಾರ್ಮಿಕ ಮತ್ತು ಆದ್ಯಾತ್ಮಿಕ ಪ್ರತಿಧ್ವನಿಸಲು ಮುಖ್ಯ ಕಾರಣ ಇದೇ ಅಷ್ಟ ಲಿಂಗ. ಅಷ್ಟಲಿಂಗಗಳು ಸಂತರು ಮತ್ತು ಭಕ್ತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತದೆ. ಲಿಂಗಗಳಿಗೆ ಸಣ್ಣ ಮಂದಿರಗಳನ್ನು ನಿರ್ಮಿಸಲಾಗಿದೆ. 14 ಕಿಮೀ ವ್ಯಾಪ್ತಿಯಲ್ಲಿ ಅಷ್ಟಲಿಂಗ ಮಂದಿರಗಳಿವೆ.
ಅಷ್ಟಲಿಂಗಗಳೆಂದರೆ ಇಂದ್ರಲಿಂಗ, ಅಗ್ನಿಲಿಂಗ, ವಾಯುಲಿಂಗ, ವರುಣಲಿಂಗ, ನರುತಿಲಿಂಗ, ಕುಬೇರಲಿಂಗ, ಈಶಾನ್ಯಲಿಂಗ. ಈ ಎಂಟು ಲಿಂಗಗಳು 12 ಚಂದ್ರಾಕೃತಿಗಳೊಂದಿಗೆ ಬೆಸೆದುಕೊಂಡಿವೆ. ಈ ಎಂಟು ಲಿಂಗಗಳು ಗಿರಿವಲಂನ ಭಾಗವಾಗಿದೆ.


Click it and Unblock the Notifications