Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುವಣ್ಣಾಮಲೈ » ಆಕರ್ಷಣೆಗಳು » ಅಣ್ಣಮಲೈ ಬೆಟ್ಟ

ಅಣ್ಣಮಲೈ ಬೆಟ್ಟ, ತಿರುವಣ್ಣಾಮಲೈ

3

ಅಣ್ಣಮಲೈ ಬೆಟ್ಟ ಪಶ್ಚಿಮಘಟ್ಟದ ಭಾಗವಾಗಿದ್ದು ಕೇರಳ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಹಾದುಹೋಗುತ್ತದೆ. ಅಣ್ಣೈ ಮತ್ತು ಮಲೈ ಎಂಬ ಎರಡು ಶಬ್ದಗಳಿಂದ ಅಣ್ಣಮಲೈ ಬೆಟ್ಟದ ಹೆಸರು ಹುಟ್ಟಿಕೊಂಡಿದೆ. ಅಣ್ಣಾಮಲೈ ಎಂಬುದರ ಮೂಲಾರ್ಥ ಆನೆಗಳ ಬೆಟ್ಟ ಎಂದು.

ಅನಮುಡಿ ಸಮುದ್ರ ಮಟ್ಟದಿಂದ 264 ಮೀಟರ್ ಎತ್ತರದಲ್ಲಿದ್ದು ಅಣ್ಣಮಲೈ ಬೆಟ್ಟದಲ್ಲಿಯೇ ಎತ್ತರದ ಶೃಂಗ. ಈ ಶಿಖರ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿದೆ.

ಯುನೆಸ್ಕೋ ವರ್ಲ್ಡ್ ಹೆರಿಟೇಜ್ ಕಮಿಟಿಯ ಪಟ್ಟಿಯಲ್ಲಿ ಅಣ್ಣಾಮಲೈ ಬೆಟ್ಟದ ಹೆಸರೂ ಕೂಡ ಇದೆ. ಅಣ್ಣಾಮಲೈ ಬೆಟ್ಟದಲ್ಲಿ ಎರ್ವೈಕುಲಂ ನ್ಯಾಷನಲ್ ಪಾರ್ಕ್, ಪರಂಬಿಕುಳುಂ ಅಭಯಾರಣ್ಯ, ಇಂದಿರಾಗಾಂಧಿ ಅಭಯಾರಣ್ಯ ಮತ್ತು ಅನಮಲ ಹುಲಿ ಸಂರಕ್ಷಣಾ ಪ್ರದೇಶವಿದೆ. ದೊಡ್ಡ ಗಾತ್ರದ ಕೋರೆಹಲ್ಲುಗಳನ್ನು ಸಂರಕ್ಷಿಸಲು ಈ ಎಲ್ಲ ಪಾರ್ಕ್ ಮತ್ತು ಅಭಯಾರಣ್ಯಗಳಿವೆ. ಗೀರ್, ಹುಲಿಗಳು, ಚಿರತೆ, ಕಾಡುಬೆಕ್ಕು, ಸಂಬಾರ್, ಧೋಲ್, ಸ್ಲೋತ್ ಕರಡಿ ಮತ್ತು ನೀರೆಮ್ಮೆಗಳು ಇಲ್ಲಿವೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu