Search
 • Follow NativePlanet
Share
ಮುಖಪುಟ » ಸ್ಥಳಗಳು » ತಿರುತ್ತನಿ » ಆಕರ್ಷಣೆಗಳು » ಶ್ರೀ ಸುಬ್ರಮಣ್ಯ ದೇವಸ್ಥಾನ

ಶ್ರೀ ಸುಬ್ರಮಣ್ಯ ದೇವಸ್ಥಾನ, ತಿರುತ್ತನಿ

2

ಸುಬ್ರಮಣ್ಯ ದೇವಸ್ಥಾನ, ಪ್ರವಾಸಿಗರು ಮತ್ತು ಯಾತ್ರಾರ್ಥಿಗಳ ನಡುವೆ ತಿರುತ್ತನಿ ಮುರುಗನ್ ದೇವಾಲಯ ಎಂದು ಹೆಸರುವಾಸಿಯಾಗಿದ್ದು, ಈ ಪ್ರದೇಶದ  ಹಿಂದೂ ಯಾತ್ರಾ ಕೇಂದ್ರವಾಗಿದೆ. ಈ ದೇವಸ್ಥಾನ ತಮಿಳುನಾಡಿನ 6 ಜನಪ್ರಿಯ ಸುಬ್ರಮಣ್ಯ ದೇವಸ್ಥಾನಗಳ ಪೈಕಿ ಒಂದಾಗಿದೆ. ಇದನ್ನು ಅರುಪದೈವೀಡು ಎಂದು ಕರೆಯಲಾಗುತ್ತದೆ. ಪುರಾಣಗಳ ಪ್ರಕಾರ, ಬೇಟೆಗಾರರ ಮಗಳಾದ ವಲ್ಲಿಯನ್ನು ಇಲ್ಲಿನ ದೇವ ಮದುವೆಯಾಗುತ್ತಾನೆ, ಆದ್ದರಿಂದ ಈ ಸ್ಥಳ ಹಿಂದೂ ಯಾತ್ರಾ ಸ್ಥಳವಾಗಿದೆ.

ಸುಬ್ರಮಣ್ಯ ದೇವಸ್ಥಾನವನ್ನು ಕಾಲಕ್ರಮೇಣ ಅನೇಕರು ಪೋಷಿಸಿದ್ದಾರೆ. ಅವರಲ್ಲಿ ಪ್ರಮುಖರಾದವರೆಂದರೆ ಸ್ಥಳೀಯ ಆಡಳಿತಗಾರರು, ವಿಜಯನಗರ ಅರಸರು, ಜಮೀನ್ದಾರರು. ಈ ದೇವಾಲಯವನ್ನು ನಕ್ಕೀರರ್ ನ ಸಂಯೋಜನೆಗಳಾದ ತಿರುಮುರುಗಾತ್ರುಪ್ಪದೈನಲ್ಲಿ ಉಲ್ಲೇಖಿಸಲಾಗಿದೆ. ವರ್ಷದ 365 ದಿನದ ಸಂಕೇತವಾದ 365 ಮೆಟ್ಟಿಲುಗಳನ್ನು ಹತ್ತಿ ಈ ದೇವಸ್ಥಾನ ತಲುಪಬೇಕಾಗಿರುವುದು ವಿಶೇಷ.

ಇಲ್ಲಿ ಗಣಪತಿ ವಿಗ್ರಹವೂ ಇದೆ, ವಾಲಿಯ ತಂದೆಯೊಡನೆ ಯುದ್ಧದಲ್ಲಿ ಗೆಲ್ಲಲು ಮುರುಗನಿಗೆ ಗಣಪತಿಯು ಸಹಾಯ ಮಾಡಲು ಬಂದನು ಎಂದು ಕೂಡ ಹೇಳಲಾಗುತ್ತದೆ . ದೇವಸ್ಥಾನಕ್ಕೆ ರಸ್ತೆ ಮಾರ್ಗವಾಗಿ ಸುಲಭವಾಗಿ ತಲುಪಬಹುದು ಮತ್ತು ಇಲ್ಲಿ ಪ್ರತಿ ದಿನ ಪೂಜೆ ನಡೆಯುತ್ತದೆ.

One Way
Return
From (Departure City)
To (Destination City)
Depart On
18 Sep,Wed
Return On
19 Sep,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
18 Sep,Wed
Check Out
19 Sep,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
18 Sep,Wed
Return On
19 Sep,Thu
 • Today
  Thiruthani
  30 OC
  87 OF
  UV Index: 7
  Patchy rain possible
 • Tomorrow
  Thiruthani
  27 OC
  80 OF
  UV Index: 7
  Moderate or heavy rain shower
 • Day After
  Thiruthani
  24 OC
  76 OF
  UV Index: 7
  Moderate or heavy rain shower