Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುತ್ತನಿ » ತಲುಪುವ ಬಗೆ

ತಲುಪುವ ಬಗೆ

ತಮಿಳುನಾಡಿನ ಇತರ ಭಾಗಗಳಿಂದ ತಿರುತ್ತನಿಗೆ ತೆರಳಲು ರಸ್ತೆ ಮಾರ್ಗ ಸರಾಗವಾಗಿದೆ. ರಾಜ್ಯದ ಮುಖ್ಯ ನಗರಗಳಿಂದ ತಿರುತ್ತನಿಗೆ ಬಸ್ ನ ವ್ಯವಸ್ಥೆ ಕೂಡ ಸರಿಯಾಗಿ ಇದೆ. ಇನ್ನೊಂದು ಮುಖ್ಯ ಯಾತ್ರಾ ಸ್ಥಳವಾದ ತಿರುಪತಿಯು, ತಿರುತ್ತನಿಯಿಂದ 56 ಕಿ.ಮೀ ಮತ್ತು ಚನ್ನೈ ನಿಂದ 70 ಕಿ.ಮೀ ದೂರದಲ್ಲಿದ್ದು ಬಸ್ಸಿನಲ್ಲಿ ಸುಲಭವಾಗಿ ತಲುಪಬಹುದು.