Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುಮನಂಚೇರಿ » ತಲುಪುವ ಬಗೆ »

ತಲುಪುವ ಬಗೆ ತಿರುಮನಂಚೇರಿ ರೈಲಿನ ಮೂಲಕ

ತಿರುಮನಂಚೇರಿ ಯಾವುದೇ ರೈಲು ನಿಲ್ದಾಣವನ್ನು ಹೊಂದಿಲ್ಲ. ಹಾಗಾಗಿ ರೈಲಿನ ಮೂಲಕ ನೇರವಾಗಿ ತಲುಪುವುದು ಸಾಧ್ಯವಿಲ್ಲ. ಮಯಿಲಾದುತರೈ ಮತ್ತು ಕುಂಭಕೋಣಂ ರೈಲ್ವೆ ಜಂಕ್ಷನ್ ಗಳು ಸಮೀಪದಲ್ಲಿರುವ ರೈಲ್ವೆ ನಿಲ್ದಾಣಗಳಾಗಿವೆ. ಎರಡೂ ನಿಲ್ದಾಣಗಳು ರಸ್ತೆ ಮಾರ್ಗವಾಗಿ ತಿರುಮನಂಚೇರಿಗೆ ತಲುಪಲು ಸಮೀಪದಲ್ಲೇ ಇವೆ. ಹಾಗಾಗಿ ರೈಲಿನ ಮೂಲಕ ತಲುಪುವುದು ಅಷ್ಟೇನು ತ್ರಾಸದಾಯಕವಾಗಿಲ್ಲ. ತಮಿಳುನಾಡಿನ ಪ್ರಮುಖ ನಗರಗಳಿಂದ ಇಲ್ಲಿಗೆ ನಿರಂತರ ರೈಲ್ವೆ ಸಂಪರ್ಕ ಇದೆ.

ಇಲ್ಲಿರುವ ರೈಲುನಿಲ್ದಾಣಗಳು ತಿರುಮನಂಚೇರಿ

Trains from Bangalore to Thirumanancheri

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Mailaduturai Ex
(16232)
7:00 pm
Bengaluru City (SBC)
7:00 am
Mayiladuturai Jn (MV)
All days
Sbc Kik Pass
(56514)
7:15 am
Bengaluru City (SBC)
7:30 pm
Mayiladuturai Jn (MV)
All days

Trains from Mumbai to Thirumanancheri

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Ltt Karaikal Ex
(11017)
12:05 pm
Lokmanyatilak T (LTT)
4:08 pm
Mayiladuturai Jn (MV)
SAT

Trains from Pune to Thirumanancheri

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Ltt Karaikal Ex
(11017)
3:35 pm
Pune Jn (PUNE)
4:08 pm
Mayiladuturai Jn (MV)
SAT