Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುಮನಂಚೇರಿ » ತಲುಪುವ ಬಗೆ » ಆಕಾಶದ ಮೂಲಕ

ತಲುಪುವ ಬಗೆ ತಿರುಮನಂಚೇರಿ ಆಕಾಶದ ಮೂಲಕ

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy

ತಿರುಮನಂಚೇರಿಗೆ ಸಮೀಪದಲ್ಲಿರುವ ವಿಮಾನ ನಿಲ್ದಾಣವೆಂದರೆ ಚೆನ್ನೈ ವಿಮಾನ ನಿಲ್ದಾಣ. ಇದು ಸುಮಾರು 301 ಕಿ.ಮೀ ದೂರದಲ್ಲಿದೆ. ಚೆನ್ನೈಗೆ ತಲುಪಿ ಅಲ್ಲಿಂದ ಬಸ್ಸು ಅಥವಾ ಕಾರಿನ ಮೂಲಕ ತಿರುಮನಂಚೇರಿಗೆ ತಲುಪಬಹುದಾಗಿದೆ. ಚೆನ್ನೈ ವಿಮಾನ ನಿಲ್ದಾಣ ಭಾರತದ ಇತರ ವಿಮಾನ ನಿಲ್ದಾಣಗಳಿಗೆ ಉತ್ತಮ ಸಂಪರ್ಕವನ್ನು ಸಾಧಿಸುತ್ತದೆ. ಟಾಕ್ಸಿಗಳು ವಿಮಾನ ನಿಲ್ದಾಣದಿಂದ ತಿರುಮನಂಚೇರಿಗೆ ತಲುಪಲು ಬಳಸಬಹುದಾಗಿದೆ. ರಸ್ತೆಯ ಮೂಲಕದ ಪ್ರಯಾಣ ಸುಮಾರು ಸುಮಾರು ಐದು ಘಂಟೆ ಮೂವತ್ತು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.