Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುಚೆಂಡೂರ್ » ಆಕರ್ಷಣೆಗಳು » ತಿರುಚೆಂಡೂರ್ ಮುರುಗನ್ ದೇವಸ್ಥಾನ

ತಿರುಚೆಂಡೂರ್ ಮುರುಗನ್ ದೇವಸ್ಥಾನ, ತಿರುಚೆಂಡೂರ್

1

ನಗರದ ಮುಖ್ಯ ಆಕರ್ಷಣೆಯೆಂದರೆ, ತಿರುಚೆಂಡೂರ್ ಮುರುಗನ್ ದೇವಸ್ಥಾನ. ಇದು ಮುರುಗನ್ ದೇವರ ಆರು ಪವಿತ್ರ ನೆಲೆಗಳಲ್ಲಿ ಒಂದು ಎಂದು ಕರೆಯಲ್ಪಡುತ್ತದೆ. ಈ ದೇವಸ್ಥಾನವು ಮುರುಗನ್ ಹಾಗೂ ಅವರ ಪತ್ನಿಯರಾದ ವಲ್ಲಿ ಮತ್ತು ದೈವನೈ ಗೆ ಮೀಸಲಾಗಿದೆ. ಈ ದೇವಸ್ಥಾನದಲ್ಲಿ ಶಿವ ಹಾಗೂ ವಿಷ್ಣುವಿನ ಗುಡಿಗಳಿವೆ.

ಈ ದೇವಸ್ಥಾನವು ವೇದಕಾಲದಿಂದಲೇ ಇತ್ತು ಎಂದೂ ಇದರ ಕುರಿತಾಗಿ ಪುರಾಣಗಳಲ್ಲಿ ಉಲ್ಲೇಖವಿದೆ ಎಂದೂ ಹೇಳಲಾಗುತ್ತದೆ. ಈ ದೇವಸ್ಥಾನದ ಗೋಪುರಕ್ಕೆ  ಒಂಬತ್ತು ಅಂತಸ್ತುಗಳಿವೆ. ನಜ್ಹಿಕ್ಕಿಣರು, ಪವಿತ್ರವಾದ ಬಾವಿ-ಅನ್ನು ದೇವಸ್ಥಾನದ ಆವರಣದಲ್ಲಿರುವ ಚಿಲುಮೆಯ ಸುತ್ತ ಕಟ್ಟಲಾಗಿದೆ. ಇಲ್ಲಿರುವ ಮುರುಗನ್, ಸೆನ್ಥಿಲಾಂಡವನ್ ಎಂದು ಕರೆಯಲ್ಪಡುವ, ದೇವರ ವಿಗ್ರಹವು ಪೂರ್ವದಿಕ್ಕಿಗೆ ಮುಖ ಮಾಡಿದ್ದರೆ, ದೇವಸ್ಥಾನದ ಮುಖ್ಯದ್ವಾರವು ದಕ್ಷಿಣ ದಿಕ್ಕಿನಲ್ಲಿದೆ.

ಭಾರತದ ಎಲ್ಲಾ ಮುರುಗನ್ ದೇವಸ್ಥಾನಗಳು ಕಾಡು ಅಥವಾ ಬೆಟ್ಟದ ತುದಿಯಲ್ಲಿದ್ದರೆ, ಈ ದೇವಸ್ಥಾನ ಮಾತ್ರಾ ಸಮುದ್ರ ತೀರದಲ್ಲಿದೆ.  ಬ್ರಹ್ಮೋತ್ಸವ, ವಸಂತೋತ್ಸವ, ವಿಸಾಕ ವಿಲಾಸಮ್, ಸ್ಕಂದ ಷಷ್ಠಿ, ಆವನಿಪ್ಪೆರುನಿತಿರುನಾಳ್ ಮತ್ತು ಮಾಸಿಪ್ಪೆರುನ್ತಿರುನಾಳ್ ಮತ್ತು ಊನ್ಜಲ್ ಸೇವೈ ಹಬ್ಬಗಳನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಹಾಗೂ ಇದು ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed