Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುಚೆಂಡೂರ್ » ಆಕರ್ಷಣೆಗಳು
  • 01ತಿರುಚೆಂಡೂರ್ ಮುರುಗನ್ ದೇವಸ್ಥಾನ

    ತಿರುಚೆಂಡೂರ್ ಮುರುಗನ್ ದೇವಸ್ಥಾನ

    ನಗರದ ಮುಖ್ಯ ಆಕರ್ಷಣೆಯೆಂದರೆ, ತಿರುಚೆಂಡೂರ್ ಮುರುಗನ್ ದೇವಸ್ಥಾನ. ಇದು ಮುರುಗನ್ ದೇವರ ಆರು ಪವಿತ್ರ ನೆಲೆಗಳಲ್ಲಿ ಒಂದು ಎಂದು ಕರೆಯಲ್ಪಡುತ್ತದೆ. ಈ ದೇವಸ್ಥಾನವು ಮುರುಗನ್ ಹಾಗೂ ಅವರ ಪತ್ನಿಯರಾದ ವಲ್ಲಿ ಮತ್ತು ದೈವನೈ ಗೆ ಮೀಸಲಾಗಿದೆ. ಈ ದೇವಸ್ಥಾನದಲ್ಲಿ ಶಿವ ಹಾಗೂ ವಿಷ್ಣುವಿನ ಗುಡಿಗಳಿವೆ.

    ಈ ದೇವಸ್ಥಾನವು...

    + ಹೆಚ್ಚಿಗೆ ಓದಿ
  • 02ಪಂಚಲಂಕುರಿಚಿ ಕೋಟೆ

    ಪಂಚಲಂಕುರಿಚಿ  ಕೋಟೆ

    ಪಂಚಲಂಕುರಿಚಿ ಕೋಟೆ, ಕಟ್ಟಬೊಮ್ಮನ್ ಸ್ಮಾರಕ ಕೋಟೆ ಎಂದೂ ಕರೆಯಲ್ಪಡುವ ಈ ಕೋಟೆಯು ಸಲಿಕುಲಂ ನಲ್ಲಿರುವ ಒಂದು ಚಾರಿತ್ರಿಕ ಸ್ಥಳ. ಪಂಡಿತರ ಪ್ರಕಾರ ಈ ಕೋಟೆಯನ್ನು 18 ನೇ ಶತಮಾನದಲ್ಲಿ, ಪಂಚಲಂಕುರಿಚಿಯ ರಾಜನಾಗಿದ್ದ ವೀರ ಪಾಂಡ್ಯ ಕಟ್ಟಬೊಮ್ಮನ್ ಅವರು ಕಟ್ಟಿಸಿದ್ದರು.

    ಈ ಕೋಟೆಗೆ ಅನೇಕ ಸ್ವಾತಂತ್ರ ಹೋರಾಟಗಾರರು ಹಾಗೂ...

    + ಹೆಚ್ಚಿಗೆ ಓದಿ
  • 03ವಲ್ಲಿ ಗುಹೆ

    ವಲ್ಲಿ ಗುಹೆ

    ದತ್ತಾತ್ರೇಯ ಗುಹೆ ಎಂದೂ ಕರೆಯಲ್ಪಡುವ ವಲ್ಲಿ ಗುಹೆ ತಿರುಚೆಂಡೂರಿನ ಇನ್ನೊಂದು ಪ್ರಸಿದ್ಧ ಸ್ಥಳ. ಇದು ತಿರುಚೆಂಡೂರ್ ಮುರುಗನ್ ದೇವಸ್ಥಾನದ ಉತ್ತರ ಭಾಗದಲ್ಲಿ, ಮರಳುಗುಡ್ಡೆಯ ಕೆಳಗೆ ಸ್ಥಿತಿಯಾಗಿದೆ. ಇದು ಸಮುದ್ರಕ್ಕೆ ಮುಖ ಮಾಡಿದ್ದು, ಒಂದು ಅತ್ಯದ್ಬುತ ಸ್ಥಳವಾಗಿದೆ. ಇಲ್ಲಿ ಶ್ರೀ ಮುರುಗನ್ ಅವರ ಇಬ್ಬರು ಪತ್ನಿಯರಾದ ವಲ್ಲಿ...

    + ಹೆಚ್ಚಿಗೆ ಓದಿ
  • 04ಕಟ್ಟಬೊಮ್ಮನ್ ಸ್ಮಾರಕ ಕೋಟೆ

    ಕಟ್ಟಬೊಮ್ಮನ್ ಸ್ಮಾರಕ ಕೋಟೆ

    ಪಂಚಲಂಕುರಿಚಿ ಕೋಟೆ ಎಂದು ಕರೆಯಲ್ಪಡುತ್ತಿದ್ದ ಕಟ್ಟಬೊಮ್ಮನ್ ಸ್ಮಾರಕ ಕೋಟೆಯು ಸಲಿಕುಲಂ ನಲ್ಲಿನ ಒಂದು ಐತಿಹಾಸಿಕ ಯಾತ್ರಾಸ್ಥಳವಾಗಿದೆ. ಮಧುರೈ ನಾಯಕ್ ಸಾಮ್ರಾಜ್ಯದ ಪಾಳೆಯಗಾರನಾಗಿದ್ದ, ಪಂಚಲಂಕುರಿಚಿ ರಾಜ ವೀರ ಪಾಂಡ್ಯ ಕಟ್ಟಬೊಮ್ಮನ್ ಅವರು 18 ನೇ ಶತಮಾನದಲ್ಲಿ ಕಟ್ಟಿದ ಕೋಟೆಯಿದು.

    1799 ರಲ್ಲಿ ಬ್ರಿಟೀಷರು ವೀರ...

    + ಹೆಚ್ಚಿಗೆ ಓದಿ
  • 05ಕುದಿರೈ ಮೊಳಿತೆರಿ

    ಕುದಿರೈ ಮೊಳಿತೆರಿ

    ಕುದಿರೈ ಮೊಳಿತೆರಿ ತಿರುಚೆಂಡೂರಿನ ಒಂದು ಪ್ರಖ್ಯಾತ ಪಿಕ್ನಿಕ್ ಸ್ಪಾಟ್. ಇದು ಇಲ್ಲಿನ ನೈಸರ್ಗಿಕ ಆಕರ್ಷಣೆಗಳಲ್ಲಿ ಒಂದು. ಇದು ತಿರುಚೆಂಡೂರೀನಿಂದ 12 ಕಿ.ಮೀ ದೂರದಲ್ಲಿದ್ದು, ಇಲ್ಲಿರುವ ನೈಸರ್ಗಿಕ ಚಿಲುಮೆಗೆ ಖ್ಯಾತವಾಗಿದೆ.

    + ಹೆಚ್ಚಿಗೆ ಓದಿ
  • 06ಮೇಲಾಪುತುಕುಡಿ

    ಮೇಲಾಪುತುಕುಡಿ

    ಮೇಲಾಪುತುಕುಡಿಯಲ್ಲಿನ ಅಯ್ಯನಾರ್ ದೇವಸ್ಥಾನವು ಒಂದು ಪ್ರಸಿದ್ಧ ಯಾತ್ರಾಸ್ಥಳ. ತಿರುಚೆಂಡೂರಿನಿಂದ 10 ಕಿ.ಮೀ ದೂರದಲ್ಲಿನ ಆಕರ್ಷಕ ಹಳ್ಳಿಯಾದ ಮೆಲಾಪುತುಕುಡಿಯು ಕೊಳಗಳಿಂದ ಸುತ್ತುವರೆಯಲ್ಪಟ್ಟಿದೆ. ಪುರಾತನ ದೇವಸ್ಥಾನವಾದ ಅಯ್ಯನಾರ್ ದೇವಸ್ಥಾನ ಹಾಗೂ  ಪ್ರಕೃತಿರಮಣೀಯವಾದ ತಳ್ಹಂಪೂ ಸಾಲುಗಳನ್ನು ಇಲ್ಲಿ ಕಾಣಬಹುದು. ಈ...

    + ಹೆಚ್ಚಿಗೆ ಓದಿ
  • 07ವನತಿರುಪತಿ

    ಶವಣ ಹೋಟೆಲ್ ಗ್ರೂಪ್ ನ ಮಾಲೀಕರು ತಮ್ಮ ಹುಟ್ಟೂರಾದ ಪುನ್ನೈ ನಗರದಲ್ಲಿ ಕಟ್ಟಿದ ಸುಂದರ ದೇವಸ್ಥಾನವೇ ಈ ವನತಿರುಪತಿ ದೇವಸ್ಥಾನ. ಇದು ತಿರುಚೆಂಡೂರಿನಿಂದ 20 ಕಿ.ಮೀ ದೂರದಲ್ಲಿನ ಕತ್ಚನ ವಿಲೈ ಸ್ಟೇಷನ್ ಪಕ್ಕದಲ್ಲಿದೆ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
26 Jul,Sun
Return On
27 Jul,Mon
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Jul,Sun
Check Out
27 Jul,Mon
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Jul,Sun
Return On
27 Jul,Mon