Search
  • Follow NativePlanet
Share
ಮುಖಪುಟ » ಸ್ಥಳಗಳು » ತಂಜಾವೂರು » ಆಕರ್ಷಣೆಗಳು » ಬೃಹದೇಶ್ವರ ದೇವಸ್ಥಾನ

ಬೃಹದೇಶ್ವರ ದೇವಸ್ಥಾನ, ತಂಜಾವೂರು

9

ಚೋಳರು ತಮಿಳು ವಾಸ್ತುಕಲೆಯಲ್ಲಿ ಮಾಡಿದ ಅದ್ಬುತ ಪ್ರಗತಿಗೆ ಒಂದು ಉತ್ತಮ ಉದಾಹರಣೆಯೆಂದರೆ ಬೃಹದೇಶ್ವರ ದೇವಸ್ಥಾನ. ಈ ಶಿವ ದೇವಸ್ಥಾನವು ಭಾರತದಲ್ಲೇ ಅತಿ ದೊಡ್ಡದಾಗಿದ್ದು, ಭಾರತೀಯ ಕುಶಲಕರ್ಮಿಗಳ ವೈಶಿಷ್ಟ್ಯಗಳನ್ನು ಎತ್ತಿ ಹಿಡಿಯುತ್ತದೆ. ಈ ದೇವಸ್ಥಾನದ ಭವ್ಯತೆ, ಇಲ್ಲಿಂದ ಸಿಗುವ ಪ್ರಶಾಂತತೆ ಹಾಗೂ ಇಲ್ಲಿನ ಕಲಾಕೌಶಲ್ಯದಿಂದ ಈ ದೇವಸ್ಥಾನವು ಯುನೆಸ್ಕೋ ದ 'ವರ್ಲ್ಡ್ ಹೆರಿಟೇಜ್ ಸೈಟ್' ನಲ್ಲಿ 'ಗ್ರೇಟೆಸ್ಟ್ ಲಿವಿಂಗ್ ಚೋಳ ಟೆಂಪಲ್ಸ್' ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇದನ್ನು ರಾಜರಾಜ ಚೋಳ-1 ಅವರು ಕಟ್ಟಿಸಿದರು.

ದ್ರಾವಿಡ ಶೈಲಿಯಲ್ಲಿ ಕಟ್ಟಲಾದ ಈ ದೇವಸ್ಥಾನದಲ್ಲಿರುವ ನಂದಿ ವಿಗ್ರಹವು ಪವಿತ್ರವಾದುದೆಂದು ಹಿಂದೂಗಳ ನಂಬಿಕೆ. ಇದನ್ನು ಒಂದೇ ಶಿಲೆಯಲ್ಲಿ ಕೆತ್ತಲಾಗಿದ್ದು ಇದರ ಭಾರ 25 ಟನ್ ಗಳಷ್ಟಿದೆ ಎನ್ನಲಾಗುತ್ತದೆ.

ಮೇ ತಿಂಗಳಲ್ಲಿ ಇಲ್ಲಿನ ವಾರ್ಷಿಕೋತ್ಸವ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ದೇವರ ವಿಗ್ರಹಕ್ಕೆ ಚಂಪಕ ಹೂವಿನ ಅರ್ಚನೆ ಮಾಡಿ ನೀರಿನಿಂದ ತೊಳೆಯಲಾಗುತ್ತದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri