Search
  • Follow NativePlanet
Share
ಮುಖಪುಟ » ಸ್ಥಳಗಳು » ತಂಜಾವೂರು » ಆಕರ್ಷಣೆಗಳು » ಆರ್ಟ್ ಗ್ಯಾಲರಿ

ಆರ್ಟ್ ಗ್ಯಾಲರಿ, ತಂಜಾವೂರು

4

ತಂಜಾವೂರಿನಲ್ಲಿರುವ ಈ ಕಲಾ ಭವನವನ್ನು 1600 ರಲ್ಲಿ ಕಟ್ಟಲಾಗಿದ್ದು, ದಕ್ಷಿಣ ಭಾರತದ ಬಗೆ ಬಗೆಯ ವಿಗ್ರಹ ಹಾಗೂ ಚಿತ್ರಕಲೆಗಳನ್ನು ಒಳಗೊಂಡಿದೆ. ಇದು ತಂಜಾವೂರ್ ಅರಮನೆಯ ಭಾಗವಾಗಿದ್ದು ಅದರದ್ದೇ ಆದ ವೈಶಿಷ್ಟ್ಯಗಳನ್ನು ಹೊಂದಿದೆ. ತಂಜಾವೂರು ಕಲಾಭವನ ಅಲ್ಲಿರುವ 9 ರಿಂದ 12 ನೆ ಶತಮಾನಕ್ಕೆ ಸೇರಿದ ಮಾನವ ನಿರ್ಮಿತ ಕಲಾಕೃತಿ, ಸ್ಮಾರಕ ವಸ್ತು ಹಾಗೂ ಕಂಚಿನ ವಿಗ್ರಹ ಮುಂತಾದ ಕಲಾಕೃತಿಗಳಿಗೆ ಖ್ಯಾತಿ ಪಡೆದಿದೆ. ಇವುಗಳನ್ನು ತಂಜಾವೂರಿನ ವಿವಿಧ ದೇವಸ್ಥಾನಗಳಿಂದ ತರಲಾಗಿದೆ. ಕೆಲವು ಸ್ಮಾರಕ ವಸ್ತುಗಳನ್ನು ಕಳ್ಳತನಕ್ಕೆ ಹೆದರಿ ಹೂತಿಡಲಾಗಿತ್ತು.

ಈ ಭವನದಲ್ಲಿ ಮೂರು ವಿಭಾಗಗಳಿವೆ -ಇಂದಿರಾ ಮಂದಿರ, ಪೂಜಾ ಮಹಲ್ ಮತ್ತು ರಾಮ ಚೌಡಂ ಹಾಲ್. ಪೂಜಾ ಮಹಲ್  ಕಲ್ಲಿನ ಶಿಲ್ಪಗಳನ್ನು ಪ್ರದರ್ಶಿಸಿದರೆ, ಇಂದಿರಾ ಮಂದಿರದಲ್ಲಿ ಮಾನವ ನಿರ್ಮಿತ ಕಲಾಕೃತಿ ಮತ್ತು ಕಲ್ಲಿನಲ್ಲಿ ಕೆತ್ತಿದ ದೇವರ ವಿವಿಧ ರೂಪಗಳನ್ನು ಹಾಗೂ ರಾಮ ಚೌಡಂ ಹಾಲ್ ನಲ್ಲಿ  ಕಂಚಿನ ಮೂರ್ತಿಗಳನ್ನು ಪ್ರದರ್ಶಿಸಲಾಗುತ್ತದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue