Search
  • Follow NativePlanet
Share
ಮುಖಪುಟ » ಸ್ಥಳಗಳು » ತಲಕಾಡು » ಆಕರ್ಷಣೆಗಳು » ಅರ್ಕೇಶ್ವರ ದೇವಾಲಯ

ಅರ್ಕೇಶ್ವರ ದೇವಾಲಯ, ತಲಕಾಡು

3

ತಲಕಾಡಿಗೆ ಭೇಟಿಕೊಡುವವರೆಲ್ಲರು ನೋಡಲೇಬೇಕಾದ ದೇವಾಲಯ ಅರ್ಕೇಶ್ವರ ದೇವಾಲಯ. ಇದು ಈ ಊರಿನ ಪ್ರಮುಖ ಆಕರ್ಷಣೆಯ ತಾಣವಾಗಿದೆ. ಇಲ್ಲಿ ಒಂದು ಶಿವಲಿಂಗವಿದ್ದು ಇಲ್ಲಿನ ಐದು ಶಿವನ ದೇವಾಲಯಗಳಲ್ಲಿ ಇದು ಒಂದಾಗಿ ಗುರುತಿಸಿಕೊಂಡಿದೆ.    ತಲಕಾಡಿನಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಪಂಚಲಿಂಗ ದರ್ಶನದ ಸಮಯದಲ್ಲಿ ಅಪಾರ ಜನಸ್ತೋಮವನ್ನು ಆಕರ್ಷಿಸುತ್ತದೆ. ಈ ಪವಿತ್ರ ದೇಗುಲವು ತನ್ನಲ್ಲಿರುವ ಬೈರವ ಮೂರ್ತಿ, ದುರ್ಗ ಮೂರ್ತಿ ಮತ್ತು ಅಭಯಂಕರ ಲಿಂಗಗಳಿಂದಾಗಿ ಯಾತ್ರಾರ್ಥಿಗಳ ವಲಯದಲ್ಲಿ ಪ್ರಸಿದ್ಧಿ ಪಡೆದಿದೆ. ಅರ್ಕೇಶ್ವರ ದೇವಾಲಯದ ಪ್ರವೇಶ ದ್ವಾರದಲ್ಲಿ ಯಾತ್ರಾರ್ಥಿಗಳು ಒಂದು ವಾಸ್ತು ಯಂತ್ರ ಮತ್ತು ಅದರ ಸಂಗಡ ಒಂದು ಬಂಡೆಗಲ್ಲನ್ನು ನೋಡಬಹುದಾಗಿದೆ. ಇಲ್ಲಿನ ಸ್ಥಳೀಯರ ನಂಬಿಕೆಯಂತೆ ಹಸುಗಳಿಗೆ ಯಾವುದೇ ರೀತಿಯ ಕಾಯಿಲೆಯಾದರೆ ಅವುಗಳನ್ನು ಕರೆತಂದು ಈ ಬಂಡೆಗೆ ಕಟ್ಟಿದರೆ, ಹಸುಗಳಿಗೆ ಬಂದ ಕಾಯಿಲೆ ಗುಣವಾಗುತ್ತದೆಯಂತೆ.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun