Search
  • Follow NativePlanet
Share
ಮುಖಪುಟ » ಸ್ಥಳಗಳು » ತಲಕಾಡು » ಹವಾಮಾನ

ತಲಕಾಡು ಹವಾಮಾನ

ತಲಕಾಡನ್ನು ಯಾವುದೆ ಸಮಯದಲ್ಲಿ ಭೇಟಿ ಮಾಡಬಹುದಾದರೂ, ಮಳೆಗಾಲದ ನಂತರದ ಅವಧಿಯಾದ ಸೆಪ್ಟಂಬರ ನಿಂದ ಫೆಬ್ರುವರಿಯ ಮಧ್ಯೆ ಹೋಗುವುದು ಸೂಕ್ತ.

ಬೇಸಿಗೆಗಾಲ

(ಏಪ್ರೀಲ್ ನಿಂದ ಜೂನ್): ತಲಕಾಡಿನ ಬೇಸಿಗೆ ಹಿತವಾಗಿದ್ದು , ಆಹ್ಲಾದಕರವಾಗಿರುವುದರಿಂದ ಪ್ರವಾಸಿಗರು ಈ ಸಮಯದಲ್ಲಿ ಇಲ್ಲಿಗೆ ಬೇಟಿಕೊಡಲು ಬಯಸುತ್ತಾರೆ.

ಮಳೆಗಾಲ

 (ಜೂನ್ ನಿಂದ ಸೆಪ್ಟಂಬರ್): ತಲಕಾಡು ಅಲ್ಪಕಾಲದ ಮಳೆಗಾಲವನ್ನು ಹೊಂದಿದ್ದು, ಅನಿಶ್ಚಿತ ಮಳೆ ಬೀಳುವ ಸಂಭವನಿಯತೆ ಇರುತ್ತದೆ.

ಚಳಿಗಾಲ

(ಅಕ್ಟೋಬರ್ ನಿಂದ ಜನವರಿ): ಈ ಕಾಲದಲ್ಲಿ ತಲಕಾಡು ತುಂಬಾ ಆಹ್ಲಾದಕರವಾದ ಮತ್ತು ಹಿತಕರವಾದ ವಾತಾವರಣವನ್ನು ಹೊಂದಿರುತ್ತದೆ. 19° ಸೆಲ್ಷಿಯಸ್ ತಲಕಾಡಿನಲ್ಲಿ ಇದುವರೆಗು ಚಳಿಗಾಲದಲ್ಲಿ ದಾಖಲಾದ ಕನಿಷ್ಟ ಉಷ್ಣಾಂಶ.