ತಮಿಳಿನಾಡಿನ ತಂಜಾವೂರಿನಲ್ಲಿರುವ ಪ್ರಸಿದ್ಧ ಹಿಂದೂ ದೇವಾಲಯ ಪುನೈನಲ್ಲೂರು ಮಾರಆಮ್ಮನ್ ದೇವಾಲಯ. ಇಲ್ಲಿನ ಪುರಾಣ ಕಥೆಗಳ ಪ್ರಕಾರ, ಇಲ್ಲಿನ ರಾಜನಾಗಿದ್ದ ವೆಂಕೋಜಿ ಮಹಾರಾಜಾ ಛತ್ರಪತಿಯ ಕನಸಿನಲ್ಲಿ ಮಾರಿಅಮ್ಮನ್ ಬಂದು ತಂಜಾವೂರಿನಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ಪುನ್ನಾ ಮರಗಳಿರುವ ಕಾಡಿನಲ್ಲಿ ಅವಳ ವಿಗ್ರಹವೊಂದು...
ಸ್ವಾಮಿಮಲೈ ನಲ್ಲಿ ಕೃತಕವಾಗಿ ನಿರ್ಮಿಸಲಾದ ಒಂದು ಎತ್ತರವಾದ ಬೆಟ್ಟದ ಮೇಲೆ ಸ್ವಾಮಿನಾಥಸ್ವಾಮಿ ದೇವಾಲಯವನ್ನು ಕಟ್ಟಲಾಗಿದೆ. ಇಲ್ಲಿರುವ 60 ಮೆಟ್ಟಿಲುಗಳು ದೇವಾಲಯಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ. ಇದು ಹಿಂದು ಧರ್ಮದ ಪ್ರಕಾರ, ನಮ್ಮ ಬಾಳಿನ 60 ವರ್ಷಗಳನ್ನು ಸೂಚಿಸುತ್ತದೆ. ಈ ದೇವಾಲಯವು ಮೂರು ಮಹಡಿಗಳನ್ನು ಹೊಂದಿದೆ....
ಹಿಂದೂಗಳ ವೀತ್ರಿರುಂಡ ಪೆರುಮಾಳ್ ದೇವಾಲಯ ತಂಜಾವೂರಿನ ವೆಪ್ಪತೂರಿನಲ್ಲಿದೆ. ಇಲ್ಲಿ ವಿಷ್ಣು ದೇವರನ್ನು ಆರಾಧಿಸಲಾಗುತ್ತದೆ. ಈ ದೇವಾಲಯವನ್ನು ಕ್ರಿ.ಶ. 850 ರಲ್ಲಿ ಪಲ್ಲವರು ಕಟ್ಟಿದರು ಎಂದು ನಂಬಲಾಗಿದ್ದು, ಅಧಿಕೃತವಾದ ಯಾವುದೆ ದಾಖಲೆಗಳಿಲ್ಲ. ರಾಜ ರಾಜ ಚೋಳ ಮತ್ತು ಕೃಷ್ಣದೇವರಾಯ ಈ ದೇವಾಲಯವನ್ನು ನವೀಕರಣಗೊಳಿಸಿದ್ದರು...