Search
  • Follow NativePlanet
Share
ಮುಖಪುಟ » ಸ್ಥಳಗಳು » ಸ್ವಾಮಿಮಲೈ » ಆಕರ್ಷಣೆಗಳು » ಪುನ್ನೈನಲ್ಲೂರು ಮಾರಿಅಮ್ಮನ್

ಪುನ್ನೈನಲ್ಲೂರು ಮಾರಿಅಮ್ಮನ್, ಸ್ವಾಮಿಮಲೈ

1

ತಮಿಳಿನಾಡಿನ ತಂಜಾವೂರಿನಲ್ಲಿರುವ ಪ್ರಸಿದ್ಧ ಹಿಂದೂ ದೇವಾಲಯ ಪುನೈನಲ್ಲೂರು ಮಾರಆಮ್ಮನ್ ದೇವಾಲಯ. ಇಲ್ಲಿನ ಪುರಾಣ ಕಥೆಗಳ ಪ್ರಕಾರ, ಇಲ್ಲಿನ ರಾಜನಾಗಿದ್ದ ವೆಂಕೋಜಿ ಮಹಾರಾಜಾ ಛತ್ರಪತಿಯ ಕನಸಿನಲ್ಲಿ ಮಾರಿಅಮ್ಮನ್ ಬಂದು ತಂಜಾವೂರಿನಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ಪುನ್ನಾ ಮರಗಳಿರುವ ಕಾಡಿನಲ್ಲಿ ಅವಳ ವಿಗ್ರಹವೊಂದು ರಚನೆಯಾಗಿದೆ ಎಂದು ಹೇಳಿದಳು.

ಅಲ್ಲಿಗೆ ಹೋಗಿ ವಿಗ್ರಹವನ್ನು ಹುಡುಕಿದ ಬಳಿಕ ಅದೇ ಸ್ಥಳದಲ್ಲಿ ದೇವಾಲಯವನ್ನು ಕಟ್ಟಲಾಯಿತು. ಈ ರೀತಿಯಾಗಿ ಈ ಸ್ಥಳಕ್ಕೆ ಪುನ್ನೈನಲ್ಲೂರು ಮಾರಿಅಮ್ಮನ್ ಎಂಬ ಹೆಸರು ಬಂದಿತು. ಈ ಸ್ಥಳದ ಬಗ್ಗೆ ಇರುವ ಇನ್ನೊಂದು ಕಥೆಯ ಪ್ರಕಾರ, ಇಲ್ಲಿನ ದೇವತೆ ಈ ಪ್ರದೇಶದ ಎಲ್ಲಾ ಜನರಿಗೂ ದೈಹಿಕವಾಗಿ ಯಾವುದೇ ತೊಂದರೆ ಬಂದರೂ ನಿವಾರಿಸುತ್ತಾಳೆ. 18 ನೇ ಶತಮಾನದ ಆರಂಭದಲ್ಲಿ ತಂಜಾವೂರಿನ ರಾಜನ ತುಲಜಾ ರಾಜನ ಮಗಳು ಯಾವುದೋ ಕಾಯಿಲೆಯಿಂದ ದೃಷ್ಟಿ ಕಳೆದುಕೊಂಡಾಗ ದೇವಸ್ಥಾನಕ್ಕೆ ಅರ್ಪಿಸಿದ ಪೂಜೆಯ ಕಾರಣದಿಂದ ಅವಳು ದೃಷ್ಟಿಯನ್ನು ಮರಳಿ ಪಡೆದಿದ್ದಳು.

One Way
Return
From (Departure City)
To (Destination City)
Depart On
09 Sep,Wed
Return On
10 Sep,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Sep,Wed
Check Out
10 Sep,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Sep,Wed
Return On
10 Sep,Thu