Search
  • Follow NativePlanet
Share
ಮುಖಪುಟ » ಸ್ಥಳಗಳು » ಸ್ವಾಮಿಮಲೈ » ಆಕರ್ಷಣೆಗಳು » ಸ್ವಾಮಿನಾಥಸ್ವಾಮಿ ದೇವಾಲಯ

ಸ್ವಾಮಿನಾಥಸ್ವಾಮಿ ದೇವಾಲಯ, ಸ್ವಾಮಿಮಲೈ

3

ಸ್ವಾಮಿಮಲೈ ನಲ್ಲಿ ಕೃತಕವಾಗಿ ನಿರ್ಮಿಸಲಾದ ಒಂದು ಎತ್ತರವಾದ ಬೆಟ್ಟದ ಮೇಲೆ ಸ್ವಾಮಿನಾಥಸ್ವಾಮಿ ದೇವಾಲಯವನ್ನು ಕಟ್ಟಲಾಗಿದೆ. ಇಲ್ಲಿರುವ 60 ಮೆಟ್ಟಿಲುಗಳು ದೇವಾಲಯಕ್ಕೆ ನಿಮ್ಮನ್ನು ಕರೆದೊಯ್ಯುತ್ತದೆ. ಇದು ಹಿಂದು ಧರ್ಮದ ಪ್ರಕಾರ, ನಮ್ಮ ಬಾಳಿನ 60 ವರ್ಷಗಳನ್ನು ಸೂಚಿಸುತ್ತದೆ. ಈ ದೇವಾಲಯವು ಮೂರು ಮಹಡಿಗಳನ್ನು ಹೊಂದಿದೆ. ಮೇಲಿನ ಹಂತಕ್ಕೆ ಒಂದು ಕಡಿದಾದ ಮೆಟ್ಟಿಲುಗಳ ಮೂಲಕ ತಲುಪಬಹುದಾಗಿದೆ.

ಅತೀ ಎತ್ತರವಾದ ಮಹಡಿಯಲ್ಲಿ ಗರ್ಭಗುಡಿ ಇದೆ. ಯಾರಾದರೂ ಅಭಿಷೇಕ ಮಾಡಲು ಬಯಸಿದಲ್ಲಿ ಅವರನ್ನು ದೇವಾಲಯದ ಗರ್ಭಗುಡಿಗೆ ಕರೆದೊಯ್ಯಲಾಗುತ್ತದೆ. ಅಭಿಷೇಕವು ಅರವತ್ತು ನಿಮಿಷಗಳ ಕಾಲ ಮುಂದುವರಿಯುತ್ತದೆ. ಈ ಅವಧಿಯಲ್ಲಿ ಮಂತ್ರಗಳನ್ನು ಪಠಿಸಲಾಗುತ್ತದೆ ಹಾಗೂ ದೇವರಿಗೆ ವಿಭಿನ್ನ ಅರ್ಪಣೆಗಳನ್ನು ಮಾಡಲಾಗುತ್ತದೆ. ಮಧ್ಯದ ಹಂತವು ದೇವಸ್ಥಾನದ ಪ್ರದಕ್ಷಿಣೆ ಬರಲು ಇಡಲಾಗಿದೆ ಹಾಗೂ ಕೆಳಗಿನ ಅಂತಸ್ತಿನಲ್ಲಿ ಶಿವ ದೇವರ ದೇವಾಲಯವಿದೆ. ವಸತಿ ಮತ್ತು ಆಹಾರ ದೇವಾಲಯದಿಂದಲೇ ಒದಗಿಸಲಾಗುತ್ತದೆ. ಅಥವಾ ಇಲ್ಲೇ ಸಮೀಪದಲ್ಲಿ ಹಲವು ಹೋಟೇಲುಗಳಿವೆ.

One Way
Return
From (Departure City)
To (Destination City)
Depart On
10 Jun,Wed
Return On
11 Jun,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Jun,Wed
Check Out
11 Jun,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Jun,Wed
Return On
11 Jun,Thu