Search
  • Follow NativePlanet
Share
ಮುಖಪುಟ » ಸ್ಥಳಗಳು » ಸುರ್ಗುಜಾ » ಆಕರ್ಷಣೆಗಳು
  • 01ಮಹಾಮಾಯಾ ಮಂದಿರ್

    ಮಹಾಮಾಯಾ ಮಂದಿರ್

    ಮಹಾಮಾಯ ಮಂದಿರ್ ಸುರ್ಗುಜಾದಲ್ಲಿರುವ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿರುವುದಲ್ಲದೆ, ಪ್ರಸಿದ್ಧ ಯಾತ್ರಸ್ಥಳವಾಗಿ ಸಹ ಗುರುತಿಸಲ್ಪಟ್ಟಿದೆ. ಇದು ಸುರಜ್‍ಪುರದಿಂದ 4 ಕಿ.ಮೀ ದೂರದಲ್ಲಿರುವ ದೇವಿಪುರದಲ್ಲಿ ನೆಲೆಗೊಂಡಿದೆ. ದೇಶದ ನಾನಾ ಮೂಲೆಗಳಿಂದ ಭಕ್ತಾಧಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ....

    + ಹೆಚ್ಚಿಗೆ ಓದಿ
  • 02ಅಂಬಿಕಾಪುರ್

    ಅಂಬಿಕಾಪುರ್ ಎಂಬುದು ಸುರ್ಗುಜಾ ಜಿಲ್ಲೆಯ ಜಿಲ್ಲಾಕೇಂದ್ರವಾಗಿದೆ. ಇದು ಬ್ರಿಟೀಷರ ಆಡಳಿತಾವಧಿಯಲ್ಲಿ ಗುಜರಾತ್ ರಾಜ್ಯದ ಸಂಸ್ಥಾನವಾಗಿತ್ತು. ಈ ದೇವಾಲಯಕ್ಕೆ ಅಂಬಿಕಾ ದೇವಿ ಅಥವಾ ಮಹಮಾಯಾ ದೇವಿಯವರ ಹೆಸರನ್ನು ಇಡಲಾಗಿದೆ. ಇದು ಈ ಪ್ರಾಂತ್ಯದ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಇದನ್ನು ಒಂದು ಬೆಟ್ಟದ ಮೇಲೆ...

    + ಹೆಚ್ಚಿಗೆ ಓದಿ
  • 03ದೇವಗಢ್

    ದೇವಗಢ್

    ದೇವಗಢ್ ಎಂಬುದು ಅಂಬಿಕಾಪುರದಿಂದ 40 ಕಿ.ಮೀ ಮತ್ತು ಸುರಜ್‍ಪುರದಿಂದ 35 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ರಿಹಾಂಡ್ ಎಂಬ ನದಿಯ ತೀರದಲ್ಲಿ ನೆಲೆಗೊಂಡಿದೆ. ದೇವಗಢ್ ಹಿಂದೂಗಳ ಪಾಲಿಗೆ ಅತ್ಯಂತ ಪವಿತ್ರವಾದ ಪುಣ್ಯಕ್ಷೇತ್ರವಾಗಿದೆ.

    ಇಲ್ಲಿ ಈಶ್ವರ ಅಥವಾ ಭೋಲೆನಾಥ್‍ರವರ ಮಂದಿರವಿದೆ. ಬಾಬಾ ಭೋಲೆನಾಥ್...

    + ಹೆಚ್ಚಿಗೆ ಓದಿ
  • 04ಟಮೊರ್ ಪಿಂಗ್ಲ ವನ್ಯಧಾಮ

    ಟಮೊರ್ ಪಿಂಗ್ಲ ವನ್ಯಧಾಮ

    ಟಮೊರ್ ಪಿಂಗ್ಲ ವನ್ಯಧಾಮವು ಉತ್ತರ ಪ್ರದೇಶದಲ್ಲಿರುವ ಸುರ್ಗುಜಾ ಜಿಲ್ಲೆಯಲ್ಲಿ ನೆಲೆಗೊಂಡಿದೆ. ಈ ವನ್ಯಧಾಮಕ್ಕೆ ಇಲ್ಲಿನ ಟಮೊರ್ ಬೆಟ್ಟ ಮತ್ತು ಪಿಂಗ್ಲ ನಲ್ಲಗಳಿಂದಾಗಿ ಈ ಹೆಸರು ಬಂದಿದೆ. ಈ ಪ್ರದೇಶಕ್ಕೆ ತನ್ನದೇ ಆದ ಪ್ರಾಚೀನ ಮತ್ತು ಮಹತ್ವದ ಲಕ್ಷಣಗಳು ಇವೆ. ಮೊರನ್ ನದಿಯು ಈ ವನ್ಯಧಾಮದ ಗುಂಟ ಹರಿಯುತ್ತದೆ. ಮುಂದೆ ಇದು...

    + ಹೆಚ್ಚಿಗೆ ಓದಿ
  • 05ಕುದರ್ ಗಡ್

    ಕುದರ್ ಗಡ್

    ಕುದರ್ ಗಡ್ ಎಂಬುದು ಸುರ್ಗುಜಾದ ಒಂದು ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ. ಇದು ಅಂಬಿಕಾಪುರದಿಂದ 98 ಕಿ.ಮೀ ದೂರದಲ್ಲಿ ನೆಲೆಗೊಂಡಿದ್ದು, ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು. ಏಪ್ರಿಲ್ ತಿಂಗಳಲ್ಲಿ ಇಲ್ಲಿ ಚೈತ್ರ ನವರತ್ನವನ್ನು ಆಚರಿಸಲಾಗುತ್ತದೆ. ಈ ಅವಧಿಯಲ್ಲಿ ಇಲ್ಲಿಗೆ ಭೇಟಿ ನೀಡುವುದು ಒಳ್ಳೆಯದು. ಈ ಉತ್ಸವದಲ್ಲಿ...

    + ಹೆಚ್ಚಿಗೆ ಓದಿ
  • 06ದೀಪದಿಹ್

    ಪ್ರಾಚೀನ ಕಾಲದಲ್ಲಿ ಚತ್ತಿಸ್‍ಗಡ್ ದಕ್ಷಿಣ ಕೋಶಲ ಎಂದು ಕರೆಯಲ್ಪಡುತ್ತಿತ್ತು. ಈ ಹೆಸರು ರಾಮಾಯಣ ಮತ್ತು ಮಹಾಭಾರತಗಳೆರಡರಲ್ಲು ಉಲ್ಲೇಖಗೊಂಡಿದೆ. ಇದು ಹಲವಾರು ಹಿಂದೂ ರಾಜರುಗಳಿಂದ ಆಳಲ್ಪಟ್ಟಿದೆ. ಅವರು ಈ ರಾಜ್ಯದಲ್ಲಿ ಹಲವಾರು ದೇವಾಲಯಗಳನ್ನು ನಿರ್ಮಿಸಿದ್ದಾರೆ.  ಸುರ್ಗುಜಾವು ಹಲವಾರು ದೇವಾಲಯಗಳಿಗೆ...

    + ಹೆಚ್ಚಿಗೆ ಓದಿ
  • 07ಸೆಮರ್ ಸೊಟ್ ವನ್ಯಧಾಮ

    ಸೆಮರ್ ಸೊಟ್ ವನ್ಯಧಾಮ

    ಸೆಮರ್ ಸೊಟ್ ವನ್ಯಧಾಮವು ಸುರ್ಗುಜಾ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿರುವ ಅಂಬಿಕಾಪುರದಿಂದ 50 ಕಿ.ಮೀ ದೂರದಲ್ಲಿ ನೆಲೆಗೊಂಡಿದೆ. ಇದು ಅಂಬಿಕಾಪುರ್- ಡಾಲ್ಟೊನ್‍ಗುಂಜ್ ರಸ್ತೆಯಲ್ಲಿ ನೆಲೆಗೊಂಡಿದೆ. ಈ ವನ್ಯಧಾಮವು 430.36 ಚ.ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ. ಜೈನಗರ್ ಇಲ್ಲಿಗೆ ಸಮೀಪದ ರೈಲು ನಿಲ್ದಾಣವಾಗಿದೆ ಮತ್ತು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun