Search
  • Follow NativePlanet
Share
ಮುಖಪುಟ » ಸ್ಥಳಗಳು » ಸುರ್ಗುಜಾ » ಹವಾಮಾನ

ಸುರ್ಗುಜಾ ಹವಾಮಾನ

ಬೇಸಿಗೆಕಾಲವು ಇಲ್ಲಿ ಸಾಮಾನ್ಯವಾಗಿ ಹೆಚ್ಚಿನ ಬಿಸಿಲಿನಿಂದ ಕೂಡಿರುತ್ತದೆ. ಮಳೆಗಾಲದಲ್ಲಿ ತಕ್ಕಮಟ್ಟಿಗೆ ಮಳೆ ಇಲ್ಲಿ ಬೀಳುತ್ತದೆ. ಇಲ್ಲಿ ಪ್ರತಿ ತಿಂಗಳು ಸರಾಸರಿ ಉಷ್ಣಾಂಶವು 18° ಸೆಲ್ಶಿಯಸ್ ಇರುತ್ತದೆ. ಸುರ್ಗುಜಾದ ಆಕಾರ, ಗಾತ್ರ ಮತ್ತು ವಿಸ್ತಾರವು ಇಲ್ಲಿನ ಹವಾಮಾನದ ಮೇಲೆ ವರ್ಷಪೂರ್ತಿ ಪ್ರಭಾವವನ್ನು ಬೀರುತ್ತದೆ.

ಬೇಸಿಗೆಗಾಲ

ಬೇಸಿಗೆಯಲ್ಲಿ ಇಲ್ಲಿನ ಉಷ್ಣಾಂಶವು 46° ಸೆಲ್ಶಿಯಸ್‍ಗಿಂತ ಅಧಿಕವಾಗಿರುತ್ತದೆ. ಈ ಅವಧಿಯಲ್ಲಿ ಇಲ್ಲಿಗೆ ಪ್ರವಾಸ ಹೋಗುವುದು ನಿಜಕ್ಕು ಅಸಹನೀಯವಾಗುತ್ತದೆ.

ಮಳೆಗಾಲ

ಸುರ್ಗುಜಾವು ಮಳೆಗಾಲದಲ್ಲಿ ಉತ್ತಮ ಮಳೆಯನ್ನು ಪಡೆಯುತ್ತದೆ.

ಚಳಿಗಾಲ

ಚಳಿಗಾಲದಲ್ಲಿ ಇಲ್ಲಿನ ಉಷ್ಣಾಂಶವು 5° ಸೆಲ್ಶಿಯಸ್ ಇರುತ್ತದೆ.