Search
  • Follow NativePlanet
Share
ಮುಖಪುಟ » ಸ್ಥಳಗಳು » ಶೃಂಗೇರಿ » ಆಕರ್ಷಣೆಗಳು » ತೋರಣ ಗಣಪತಿ ದೇವಸ್ಥಾನ

ತೋರಣ ಗಣಪತಿ ದೇವಸ್ಥಾನ, ಶೃಂಗೇರಿ

1

ಶೃಂಗೇರಿಯ ಸನಿಹ ಹಾದು ಹೋಗುವ ಎಲ್ಲ ಪ್ರವಾಸಿಗರು ನೋಡಬೇಕೆಂದು ಶಿಫಾರಸು ಮಾಡಬಹುದಾದ, ಗಣಪತಿ ದೇವರಿಗೆ ಮುಡಿಪಾದ 'ತೋರಣ ಗಣಪತಿ' ದೇವಸ್ಥಾನವಿದು. ಇಲ್ಲಿನ ಗಣಪತಿಯನ್ನು 'ವರಪ್ರಸಾದಿ' ಹಾಗು 'ಕ್ಷಿಪ್ರ ವರಪ್ರಸಾದಿ' ಎಂಬ ರೂಪದಲ್ಲಿ ಪೂಜಿಸುತ್ತಾರೆ. ಸ್ಥಳೀಯರ ನಂಬಿಕೆಗಳ ಪ್ರಕಾರ ಈ ಗಣಪತಿಯನ್ನು  ನಾಲ್ಕನೆ ನರಸಿಂಹ ಭಾರತಿ ಸ್ಥಾಪಿಸಿದುದು. 

ಈ ದೇವಸ್ಥಾನದ ಪ್ರಮುಖ ಆಕರ್ಷಣೆ ವೃದ್ದ ನರಸಿಂಹ ಭಾರತಿ ಸ್ವಾಮಿಯ ಪಾದುಕೆ. ಈ ದೇವಸ್ಥಾನದಲ್ಲಿ ತೆಂಗಿನಕಾಯಿ, ಸಕ್ಕರೆ ಮೋದಕ ಮತ್ತು ಬೆಲ್ಲವನ್ನು ಪ್ರಸಾದವಾಗಿ ಭಕ್ತರಿಗೆ ನೀಡಲಾಗುತ್ತದೆ. ಯಾತ್ರಾರ್ಥಿಗಳು ಇಲ್ಲಿ ಮಂಗಳವಾರದಂದು ಮತ್ತು ಚತುರ್ಥಿ ಯಂದು ನಡೆಯುವ ಪ್ರಾರ್ಥನೆ ಮತ್ತು ಇತರೆ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed