Search
 • Follow NativePlanet
Share
ಮುಖಪುಟ » ಸ್ಥಳಗಳು » ಶೃಂಗೇರಿ » ಆಕರ್ಷಣೆಗಳು » ಶೃಂಗೇರಿ ಮಠ

ಶೃಂಗೇರಿ ಮಠ, ಶೃಂಗೇರಿ

1

ಶೃಂಗೇರಿ ಮಠವು ಶೃಂಗೇರಿಯ ಪ್ರಮುಖ ಆಕರ್ಷಣೆಗಳಲ್ಲೊಂದಾದ್ದರಿಂದ ಇದು ಪ್ರವಾಸಿಗರು ನೋಡಲೇಬೇಕಾದ ಸ್ಥಳವಾಗಿದೆ. ದಕ್ಶಿನನ್ಮಯ ಶೃಂಗೇರಿ ಶಾರದಾ ಪೀಠ ಎಂದೂ ಕರೆಯಲ್ಪಡುವ ಈ ಹಿಂದೂ ಅದ್ವೈತ ಮಠ ಆದಿ ಶಂಕರಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟಿತು. ಶೃಂಗೇರಿ ಮಠದ ಪ್ರಮುಖ ಯತ್ರಾಸ್ಥಾಳವು ಒಂದು ಎತ್ತರಿಸಿದ ವೃತ್ತಾಕಾರದ ದಿಬ್ಬದ ಮೇಲೆ ನಿಂತಿದೆ.

ತುಂಗಾ ನದಿಯ ದಡದಲ್ಲಿರುವ ಈ ಮಠ ಯಜುರ್ ವೇದದ ಸಂಪ್ರದಾಯವನ್ನು  ನಂಬಿ ಪ್ರತಿಪಾದಿಸುತ್ತದೆ. ಈ ಮಠವು ಹೊಯ್ಸಳ ಮತ್ತು ದ್ರಾವಿಡ ಶೈಲಿಯ ವಾಸ್ತು ಶೈಲಿಯನ್ನು ಹೊಂದಿದೆ.  ಈ ಸ್ಥಳ ತಲುಪುತ್ತಿದ್ದ ಹಾಗೆಯೇ  ವಿವಿಧ ರಾಶಿಗಳನ್ನು ಪ್ರತಿನಿಧಿಸುವ ಹನ್ನೆರಡು ಕಂಬಗಳೊಂದಿಗೆ ವಿದ್ಯಾತೀರ್ಥ  ಲಿಂಗವನ್ನು ಪ್ರವಾಸಿಗರು ಕಾಣಬಹುದು. ಈ ಕಂಬಗಳ ಹಿಂದಿರುವ ವಿಶೇಷತೆ ಎಂದರೆ, ಸೂರ್ಯ ರಶ್ಮಿ ಆ ತಿಂಗಳಿಗೆ ಅನುಗುಣವಾಗಿ ಪ್ರತಿ ಕಂಬದ ಮೇಲೆ ಬೀಳುವುದು!

One Way
Return
From (Departure City)
To (Destination City)
Depart On
20 Jun,Thu
Return On
21 Jun,Fri
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
20 Jun,Thu
Check Out
21 Jun,Fri
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
20 Jun,Thu
Return On
21 Jun,Fri
 • Today
  Sringeri
  25 OC
  76 OF
  UV Index: 6
  Fog
 • Tomorrow
  Sringeri
  23 OC
  73 OF
  UV Index: 6
  Moderate or heavy rain shower
 • Day After
  Sringeri
  22 OC
  72 OF
  UV Index: 6
  Light rain shower