Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀನಗರ » ಆಕರ್ಷಣೆಗಳು » ಹರ್ವಾನ್ ಉದ್ಯಾನಗಳು

ಹರ್ವಾನ್ ಉದ್ಯಾನಗಳು, ಶ್ರೀನಗರ

2

ಹರ್ವಾನ್ ಉದ್ಯಾನಗಳು ಶ್ರೀನಗರದ ಸುಂದರವಾದ ಮತ್ತು ವಿಸ್ತಾರವಾದ ಪಿಕ್ ನಿಕ್ ತಾಣಗಳಾಗಿವೆ. ಇವು ಶ್ರೀನಗರದಿಂದ 15 ಕಿ.ಮೀ ದೂರದಲ್ಲಿವೆ. ಈ ಉದ್ಯಾನವನದ ಮಧ್ಯದಲ್ಲಿರುವ 'ಸರ್ಬಂದ್' ಎಂಬ ಹೆಸರಿನ ಸುರಂಗ ಮಾರ್ಗ ಇಲ್ಲಿನ ಒಂದು ಮಹತ್ವದ ಆಕರ್ಷಣೆ. ಇದನ್ನು ಚಿನಾರ್ ಮರದ ಅಂಚುಗಳನ್ನು ಬಳಸಿ ಮಾಡಲಾಗಿದ್ದು, ಸುತ್ತಮುತ್ತಲು ಇರುವ ಹೂಗಳು ಇದರ ಸೌಂದರ್ಯವನ್ನು ಹೆಚ್ಚಿಸುತ್ತವೆ. ಇದು ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳಿಗೆ ನೀರನ್ನು ಒದಗಿಸುವ ಮೂಲವಾಗಿದೆ. ಇದು ದಚಿಗಮ್ ನಾಲಾದಿಂದ ನೀರನ್ನು ಸರಬರಾಜು ಮಾಡುತ್ತದೆ. ಆದರೆ ಶ್ರೀನಗರದ ಇತರೆ ಉದ್ಯಾನಗಳು ಹೊಂದಿರುವಂತೆ ಈ ಉದ್ಯಾನವನವು ಕಾರಂಜಿಗಳನ್ನು ಹೊಂದಿಲ್ಲ.

ಇಲ್ಲಿರುವ ದೊಡ್ಡ ಜಾಗಕ್ಕೆ ಹರಡಿರುವ ಹಸಿರು ಹುಲ್ಲಿನ ಹಾಸಿನಲ್ಲಿ ನಡೆಯುವುದು ಇಲ್ಲಿಗೆ ಬರುವ ಪ್ರವಾಸಿಗರ ನಡುವೆ ಒಂದು ಮಹತ್ವದ ಚಟುವಟಿಕೆಯಾಗಿದೆ. ಈ ಉದ್ಯಾನವನದಿಂದ ಆರಂಭಿಸಿ ಇಲ್ಲೇ ಸಮೀಪದಲ್ಲಿರುವ ಮಹಾದೇವ ಪರ್ವತಕ್ಕೆ ಚಾರಣವನ್ನು ಕೈಗೊಳ್ಳಬಹುದು. ಇದರ ಜೊತೆಗೆ ದಚಿಗಮ್ ವನ್ಯಜೀವಿ ಅಭರಾಯಣ್ಯಕ್ಕೆ ಇಲ್ಲಿಂದಲೇ ಹಾದು ಹೋಗಬೇಕಾಗಿದೆ. ಶ್ರೀನಗರಕ್ಕೆ ಬರುವ ಎಲ್ಲಾ ಪ್ರಯಾಣಿಕರೂ ನೋಡಿಯೇ ಹಿಂತಿರುಗಬೇಕಾದ ಒಂದು ಸ್ಥಳ ಹರ್ವಾನ್ ಉದ್ಯಾನವನ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed