Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀನಗರ » ಆಕರ್ಷಣೆಗಳು » ಡಚಿಗಮ್ ವನ್ಯಜೀವಿ ಅಭಯಾರಣ್ಯ

ಡಚಿಗಮ್ ವನ್ಯಜೀವಿ ಅಭಯಾರಣ್ಯ, ಶ್ರೀನಗರ

2

ಬಹಳ ಎತ್ತರದ ತಗ್ಗು ಭೂಮಿಯಲ್ಲಿ ಡಚಿಗಮ್ ವನ್ಯಜೀವಿ ಅಭಯಾರಣ್ಯ ನೆಲೆಸಿದೆ. ಇಲ್ಲಿನ ಭೂಮಿ ಸಮುದ್ರ ಮಟ್ಟದಿಂದ ಕನಿಷ್ಠ 5500 ಅಡಿ ಮತ್ತು ಗರಿಷ್ಠ 14000 ಅಡಿ ಎತ್ತರವಾಗಿದೆ. ಇದು ಶ್ರೀನಗರದ ಒಂದು ಪ್ರಸಿದ್ಧವಾದ ತಾಣವಾಗಿದೆ. ಇದನ್ನು 1951ರಲ್ಲಿ ರಾಷ್ಟ್ರೀಯ ಉದ್ಯಾನವೆಂದು ಘೋಷಿಸಲಾಯಿತು. ಸುಮಾರು 141 ಚದರ ಕಿಲೋಮೀಟರ್ ವಿಸ್ತಾರದ ಪ್ರದೇಶದಲ್ಲಿ ಹರಡಿರುವ ಈ ರಾಷ್ಟ್ರೀಯ ಉದ್ಯಾನದಲ್ಲಿ ಅಳಿವಿನಂಚಿನಲ್ಲಿರುವ ಕೆಂಪು ಕರಡಿಯನ್ನು ಕಾಣಬಹುದು. ಇದರ ಜೊತೆಗೆ ಕಪ್ಪು ಮತ್ತು ಕಂದು ಬಣ್ಣದ ಕರಡಿ, ಚಿರತೆ, ಕಸ್ತೂರಿಮೃಗ ಮತ್ತು ವಲಸೆ ಬರುವ ಹಕ್ಕಿಗಳನ್ನು ಇಲ್ಲಿ ಕಾಣಬಹುದಾಗಿದೆ.

ಇದು ಮೇಲಿನ ಡಚಿಗಮ್ ಮತ್ತು ಕೆಳಗಿನ ಡಚಿಗಮ್ ಎಂಬ ಎರಡು ವಿಭಾಗಗಳಲ್ಲಿ ವಿಂಗಡನೆಯಾಗಿದೆ. ಇಲ್ಲಿರುವ ಹೂಬನದಲ್ಲಿ ಹಲವಾರು ರೀತಿಯ ಹೂವುಗಳಿವೆ. ಹಿಮಾಲಯದ ಒರಟು ಕೂದಲಿನ ನಾಯಿ (ಗ್ರಿಫ್ಫಾನ್), ಹಿಮಾಲಯದ ಮುಂಗುಸಿ, ಹಳದಿ ಕುತ್ತಿಗೆಯ ಮಾರ್ಟನ್, ಚಿರತೆ, ಉದ್ದನೆಯ ಬಾಲದ ನೀಲಿ ಮಾಗ್ಪಿ, ಬೆಟ್ಟದ ತೋಳ ಮತ್ತು ಗುಳ್ಳೆನರಿ ಇಲ್ಲಿನ ಇತರೆ ಪ್ರಾಣಿಗಳು. ಇದಲ್ಲದೆ ಇಲ್ಲಿ ಹಲವು ಜಾತಿಯ ಪಕ್ಷಿಗಳೂ ಇವೆ. ಇದು ವರ್ಷು ಪೂರ್ತಿ ತೆರೆದಿದ್ದರೂ ಇಲ್ಲಿನ ಮುಖ್ಯ ಅಧಿಕಾರಿಯ ಅನುಮತಿಯೊಂದಿಗೆ ಮಾತ್ರ ಪ್ರವೇಶಿಸಲು ಸಾಧ್ಯ. ಇಲ್ಲಿನ ಭೇಟಿಯ ವೇಳೆ ಬೆಳಗ್ಗೆ 5.30 ರಿಂದ ಸಂಜೆ 6.30 (ಪ್ರತಿದಿನ).

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu