Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀನಗರ » ಆಕರ್ಷಣೆಗಳು » ಚಿನರ್ ಬಾಗ್

ಚಿನರ್ ಬಾಗ್, ಶ್ರೀನಗರ

1

ಚಿನರ್ ಬಾಗ್ ಶ್ರೀನಗರದ ಎಲ್ಲಾ ಪ್ರಸಿದ್ಧ ಉದ್ಯಾನಗಳಲ್ಲಿ ಹೊಸದಾಗಿ ನಿರ್ಮಾಣವಾದದ್ದು. ಇತ್ತೀಚೆಗೆ ಸುಮಾರು 3 ಕೋಟಿ ರೂಪಾಯಿ ವೆಚ್ಚದಲ್ಲಿ ಶ್ರೀನಗರದ ಪ್ರವಾಸೋದ್ಯಮ ಇಲಾಖೆಯು ಇದನ್ನು ನಿರ್ಮಿಸಿತು. ಬೊನೆಬಾಗ್ ಅಥವಾ ಚಿನ್ನರ್ಬಾಗ್ ಹೆರಿಟೇಜ್ ಪಾರ್ಕ್ ಎಂದು ಕರೆಯಲಾಗುವ ಈ ಉದ್ಯಾನವನ್ನು ಪ್ರವಾಸಿಗರಿಗೆ ಕಾಶ್ಮೀರ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪರಿಚಯ ಮಾಡಿಸುವ ಉದ್ದೇಶದೊಂದಿಗೆ ಸ್ಥಾಪಿಸಲಾಯಿತು.

ಈ ಉದ್ಯಾನ ಜೋಕಾಲಿ, ಮಂಟಪ ಮತ್ತು ಸಂಗೀತ ಕಾರಂಜಿಗಳು ಎಂಬ ಮೂರು ದ್ವೀಪಗಳನ್ನು ಹೊಂದಿದೆ. ಇಲ್ಲಿನ ತೆರೆದ ಸಾಂಸ್ಕೃತಿಕ ಥಿಯೇಟರ್ ಗಳಲ್ಲಿ ಸಂಜೆಯಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಪ್ರವಾಸಿಗರು ಮೀನುಗಾರಿಕೆ, ಫೈಯರ್ ಕ್ಯಾಂಪ್ ಮತ್ತು ಈ ಉದ್ಯಾನದಲ್ಲಿ ಸಂಘಟಿಸಲ್ಪಡುವ ಈಜು ಸ್ಪರ್ಧೆಗಳಲ್ಲಿ ಪಾಲ್ಗೋಳ್ಳಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed