Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀನಗರ » ಆಕರ್ಷಣೆಗಳು » ಚಶ್ಮ್ ಎ ಷಾಹಿ ಉದ್ಯಾನ

ಚಶ್ಮ್ ಎ ಷಾಹಿ ಉದ್ಯಾನ, ಶ್ರೀನಗರ

1

ಚಶ್ಮ್ ಎ ಷಾಹಿ ಉದ್ಯಾನ ಸುಮಾರು 1632 ರಲ್ಲಿ ಕಟ್ಟಲಾದ ಉದ್ಯಾನವನವಾಗಿದೆ. ಇದನ್ನು ಶ್ರೀನಗರದಲ್ಲಿರುವ ಒಂದು ಸಣ್ಣ ಮೊಘಲ್ ಉದ್ಯಾನವನವೆಂದೂ ಪರಿಗಣಿಸಲಾಗಿದೆ. ಇದು ಕೇವಲ 108 ಮೀ ಉದ್ದ ಹಾಗೂ 38 ಮೀ ಅಗಲವಿದೆ. ಇದು ರಾಯಲ್ ಸ್ಪ್ರಿಂಗ್ ಎಂಬ ಹೆಸರಿನಿಂದಲೂ ಪ್ರಸಿದ್ಧವಾಗಿದೆ. ಈ ಉದ್ಯಾನವನ್ನು ಕಾಲುವೆ, ಜಲಪಾತ ಮತ್ತು ಕಾರಂಜಿಗಳೆಂಬ ವಿಭಾಗಗಳಲ್ಲಿ ವಿಂಗಡಿಸಲಾಗಿದೆ.

ನೆಹರು ಸ್ಮಾರಕ ಉದ್ಯಾನದ ಬಳಿಯಲ್ಲಿರುವ ಈ ಉದ್ಯಾನ ದಾಲ್ ಸರೋವರ ಮತ್ತು ಹಿಮಾಲಯ ಪರ್ವತದ ಸುಂದರವಾದ ದೃಶ್ಯಗಳನ್ನು ಪ್ರವಾಸಿಗರಿಗೆ ಒದಗಿಸುತ್ತದೆ. ಹೂವು ಮತ್ತು ಹಣ್ಣುಗಳು ಅದರಲ್ಲೂ ಕೆಲವು ಅಪರೂಪದ ಮತ್ತು ವಿಶೇಷ ತಳಿಯ ಹೂವುಗಳು ಇಲ್ಲಿ ಬೆಳೆಯುತ್ತವೆ. ಸಿಹಿನೀರಿನ ಬುಗ್ಗೆ ಉದ್ಯಾನದಲ್ಲೆಲ್ಲಾ ಹರಿದಾಡುತ್ತದೆ ಮತ್ತು ಇದರಲ್ಲಿ ಔಷಧೀಯ ಗುಣಗಳಿವೆ ಎಂದು ನಂಬಲಾಗಿದೆ.

One Way
Return
From (Departure City)
To (Destination City)
Depart On
31 Aug,Mon
Return On
01 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
31 Aug,Mon
Check Out
01 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
31 Aug,Mon
Return On
01 Sep,Tue