ಸತ್ಸರನ್ ಕಣಿವೆ, ಸಮುದ್ರ ಮಟ್ಟದಿಂದ 3680 ಮೀ ಎತ್ತರದಲ್ಲಿದೆ ಮತ್ತು ಸತ್ಸರನ್ ಗಲಿ ಪಾಸ್ ಎಂದೇ ಜನಪ್ರಿಯವಾಗಿದೆ. ಈ ಸ್ಥಳವು ಚಾರಣ ಮಾರ್ಗವಾಗಿದ್ದು, ಜೂನ್ ಮತ್ತು ಅಕ್ಟೋಬರ್ ತಿಂಗಳುಗಳ ನಡುವೆ ಪ್ರವೇಶಿಸಬಹುದಾಗಿದೆ. ಸತ್ಸರ್ ಸರೋವರ ನಿಚಿನೈ ಕಣಿವೆ, ವಿಶನ್ ಸರ್ ಸರೋವರ, ಜಜಿಬಾಲ್ ಗಲಿ, ಗಡ್ಸರ ಸರೋವರ ಮತ್ತು ಕೃಷ್ಣಾಸರ ಸರೋವರ, ಈ ಕಣಿವೆಯ ಬಳಿ ಇರುವ ಅನೇಕ ಜನಪ್ರಿಯ ಆಕರ್ಷಣೆಗಳು.


Click it and Unblock the Notifications