Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋಮನಾಥ್ » ವಾರಾಂತ್ಯದ ರಜಾ ತಾಣಗಳು

ಹತ್ತಿರದ ಸ್ಥಳಗಳು ಸೋಮನಾಥ್ (ವಾರಾಂತ್ಯದ ರಜಾ ತಾಣಗಳು)

  • 01ರಾಜಕೋಟ್, ಗುಜರಾತ್

    ರಾಜ್ ಕೋಟ್: ಗಾಂಧೀಜಿ ತನ್ನ ಆರಂಭದ ವರ್ಷಗಳನ್ನು ಕಳೆದ ಸ್ಥಳ

    ರಾಜ್ ಕೋಟ್ ಸೌರಾಷ್ಟ್ರ ರಾಜ್ಯದ ಮಾಜಿ ರಾಜಧಾನಿಯಾಗಿ ಭಾರೀ ಪ್ರಸಿದ್ಧಿ ಪಡೆದುಕೊಂಡಿತ್ತು. ಈಗ ಅದು ರಾಜಧಾನಿಯಲ್ಲದಿದ್ದರೂ ವೈಭವದ ಗತಕಾಲ ಮತ್ತು ಬ್ರಿಟಿಷರ ಕಾಲದಿಂದ ಇತಿಹಾಸದಲ್ಲಿ ತನ್ನ ಹೆಸರನ್ನು ಉಳಿಕೊಂಡಿರುವ......

    + ಹೆಚ್ಚಿಗೆ ಓದಿ
    Distance from Somnath
    • 189 km - 3 Hrs, 15 min
    Best Time to Visit ರಾಜಕೋಟ್
    • ಅಕ್ಟೋಬರ್ - ಏಪ್ರಿಲ್
  • 02ಗೊಂಡಾಲ್, ಗುಜರಾತ್

    ಗೊಂಡಾಲ್ - ಭಾರತದ ಏಕೈಕ ವಿಂಟೇಜ್ ಕಾರುಗಳ ರಾಜಧಾನಿ

    ಗೊಂಡಾಲ್ ಒಮ್ಮೆ ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲು ಕಾಥೈವಾರ್ ಎಂಬ ಎಂಟು ರಾಜ್ಯಗಳ ರಾಜಧಾನಿಯಾಗಿತ್ತು. ಇಲ್ಲಿನ ರಾಜರುಗಳಿಗೆ ಕಾರುಗಳ ಮೋಡಿಯಾಗಿತ್ತು.  ಹಾಗೆಯೇ ಗುಜರಾತ್ ರಾಜ್ಯವು ಆ ಸಮಯದಲ್ಲಿ......

    + ಹೆಚ್ಚಿಗೆ ಓದಿ
    Distance from Somnath
    • 151 km - 2 Hrs, 30 min
    Best Time to Visit ಗೊಂಡಾಲ್
    • ಅಕ್ಟೋಬರ್ - ಏಪ್ರಿಲ್
  • 03ಗಿರ್ನಾರ್, ಗುಜರಾತ್

    ಗಿರ್ನಾರ್ : ದೇವತೆಗಳ ಗಿರಿಧಾಮ

    ಪ್ರಪಂಚದಲ್ಲಿ ಅಪಾರ ಪಾಕೃತಿಕ ಸಂಪತ್ತಿಗೆ ಹೆಸರಾದ ದೇಶವೊಂದಿದ್ದರೆ ಅದು ಭಾರತ. ಭಾರತದ ಪ್ರತಿಯೊಂದು ಭಾಗದಲ್ಲೂ ಅಪಾರವಾದ ನೈಸರ್ಗಿಕ ಸಂಪತ್ತು, ತಾಣಗಳಿವೆ. ಈ ನೈಸರ್ಗಿಕ ಸೌಂದರ್ಯಕ್ಕೆ ಕಾರಣವಾಗಿರುವುದು ನಮ್ಮ......

    + ಹೆಚ್ಚಿಗೆ ಓದಿ
    Distance from Somnath
    • 92.5 km - 1 Hr, 45 min
    Best Time to Visit ಗಿರ್ನಾರ್
    • ಸೆಪ್ಟೆಂಬರ್ - ಫೆಬ್ರುವರಿ
  • 04ವಂಕಾನೇರ್, ಗುಜರಾತ್

    ವಂಕಾನೇರ್ : ರಾಜಮನೆತನ ವಾಸ್ತುಶಿಲ್ಪಗಳ ಆಕರ್ಷಣೆ

    ವಂಕಾನೇರ್ ಗೆ ಆ ಪ್ರದೇಶದಿಂದಾಗಿಯೇ ಅದರ ಹೆಸರು ಬಂದಿದೆ. ಇದು ಒಂದು ಬಗ್ಗಿದ ಅಥವಾ `ನೇರ್' ನ `ವಂಕಾ' ಅಥವಾ ಮಚ್ಚು ನದಿಯ ನೀರಿನಲ್ಲಿದೆ. ವಂಕಾನೇರ್ ಜಹಾಲ ರಾಜಪುತರ ಆಡಳಿತದಲ್ಲಿದ್ದ ರಾಜಾಡಳಿತದ ಪ್ರದೇಶವಾಗಿದ್ದ......

    + ಹೆಚ್ಚಿಗೆ ಓದಿ
    Distance from Somnath
    • 236 km - 4 Hrs, 10 min
    Best Time to Visit ವಂಕಾನೇರ್
    • ಅಕ್ಟೋಬರ್ - ಮಾರ್ಚ್
  • 05ಜುನಾಗಡ್, ಗುಜರಾತ್

    ಜುನಾಗಡ್ : ಕೌತುಕಮಯ ತಾಣದಲ್ಲೊಂದು ಪಯಣ

    ಗುಜರಾತಿನ ವೈವಿಧ್ಯತೆ ಹೊಂದಿರುವ ಕೆಲವೇ ಸ್ಥಳಗಳಲ್ಲಿ ಜುನಾಘಡ  ಕೂಡ ಒಂದು.ಗಿರ್ನಾರ್ ಶ್ರೇಣಿಯ ಬುಡದಲ್ಲಿರುವ ಈ ತಾಣಕ್ಕೆ ಜುನಾಗಡ್ ಎಂಬ ಹೆಸರು ಕ್ರಿ, ಪೂ 320 ರಲ್ಲಿ ಚಂದ್ರಗುಪ್ತ ಮೌರ್ಯ ಕಟ್ಟಿದ ಕೋಟೆ......

    + ಹೆಚ್ಚಿಗೆ ಓದಿ
    Distance from Somnath
    • 86.9 km - 1 Hr, 20 min
    Best Time to Visit ಜುನಾಗಡ್
    • ಸೆಪ್ಟೆಂಬರ್ - ಮಾರ್ಚ್
  • 06ಪೋರಬಂದರ್, ಗುಜರಾತ್

    ಪೋರಬಂದರ್ : ದಂತಕಥೆಯಾದ ಮಹಾತ್ಮನ ಅದ್ಭುತ ಜೀವನದ ಅನುಭವಗಳು ಆರಂಭಗೊಂಡ ತಾಣ.

    ಪೋರಬಂದರ್, ಗುಜರಾತ್ ರಾಜ್ಯದ ಒಂದು ಪ್ರಾಚೀನ ಬಂದರು ನಗರವಾಗಿದೆ.  ಕತಿಬಾರ್ ನ ಕರಾವಳಿ ತೀರದಲ್ಲಿರುವ ಈ ನಗರವು ಎಲ್ಲರೂ ಸಾಮಾನ್ಯವಾಗಿ ತಿಳಿದೇ ಇರುವಂತೆ ಮಹಾತ್ಮ ಗಾಂಧೀಜಿಯವರ ಜನ್ಮಸ್ಥಳವಾಗಿದೆ.ಇತಿಹಾಸಭಾರತೀಯ......

    + ಹೆಚ್ಚಿಗೆ ಓದಿ
    Distance from Somnath
    • 128 km - 2 Hrs,
    Best Time to Visit ಪೋರಬಂದರ್
    • ಅಕ್ಟೋಬರ್ - ಏಪ್ರಿಲ್
  • 07ಜಾಮನಗರ್, ಗುಜರಾತ್

    ಜಾಮ್ ನಗರ: ಜಾಮರ ನಗರ

    ಕ್ರಿ.ಶ 1540 ರಲ್ಲಿ ಜಾಮ್ ರಾವಲ್ ತನ್ನ ನವನಗರ ರಾಜ್ಯದ ರಾಜಧಾನಿಯನ್ನಾಗಿ ಜಾಮ್ ನಗರವನ್ನು ನಿರ್ಮಿಸಿದನು. ರಂಗಮತಿ ಮತ್ತು ನಾಗಮತಿ ನದಿಗಳ ಸಂಗಮ ಸ್ಥಾನದ ಬಳಿ ಇರುವ ರಣ್ ಮಲ್ ಸರೋವರದ ಬಳಿಯಲ್ಲಿ ಈ ನಗರವನ್ನು......

    + ಹೆಚ್ಚಿಗೆ ಓದಿ
    Distance from Somnath
    • 223 km - 3 Hrs, 45 min
    Best Time to Visit ಜಾಮನಗರ್
    • ಅಕ್ಟೋಬರ್ - ಮಾರ್ಚ್
  • 08ಗಿರ್ ರಾಷ್ಟ್ರೀಯ ಉದ್ಯಾನ, ಗುಜರಾತ್

    ಗಿರ್ : ಏಷಿಯಾ ಸಿಂಹಗಳ ಏಕೈಕ ಮನೆ / ಕಾಡಿನ ರಾಜನ ರಕ್ಷಣೆಗೆ ನಿಂತ ಅರಣ್ಯ

    ಗಿರ್ ರಾಷ್ಟ್ರೀಯ ಉದ್ಯಾನ, ಎಂದ ತಕ್ಷಣ ಮನಸ್ಸು ಶಾಲಾದಿನಗಳಿಗೆ ಹೋಗುತ್ತದೆ ಅಲ್ಲವೇ ? ಭಾರತದಲ್ಲೇ ಏಷಿಯನ್ ಸಿಂಹಗಳು ಕಂಡುಬರುವ ಅರಣ್ಯ- ಗಿರ್ ಅರಣ್ಯ ಎಂದು ಕಂಠಪಾಠ ಮಾಡುತ್ತಿದ್ದೆವು. ಆದರೆ ನಿಜ ಸಂಗತಿ ಏನೆಂದರೆ, ಈ......

    + ಹೆಚ್ಚಿಗೆ ಓದಿ
    Distance from Somnath
    • 77 km - 1 Hr, 30 min
    Best Time to Visit ಗಿರ್ ರಾಷ್ಟ್ರೀಯ ಉದ್ಯಾನ
    • ನವಂಬರ್ - ಫೆಬ್ರುವರಿ
  • 09ಚೊರ್ವಾಡ್, ಗುಜರಾತ್

    ಚೊರ್ವಾಡ್: ಮೀನು ಷಿಕಾರಿ, ವಿಶ್ರಾಂತಿ ಮತ್ತು ಆನಂದ...

    ಚೊರ್ವಾಡ್ಒಂದು ಸಣ್ಣ ಹಳ್ಳಿ. ಜುನಾಗಡದ ನವಾಬ್ ಮೊಹಮ್ಮದ್ ಮಹಬತ್ ಖಾಂಜಿ III ರಸುಲ್ ಖಾಂಜಿಯು ಜುನಾಗಡದ ಗವರ್ನರ್ ಆಗಿದ್ದ ಸಂದರ್ಭದಲ್ಲಿ 1930ರಲ್ಲಿ ಇಲ್ಲಿ ಬೇಸಿಗೆ ಅರಮನೆಯನ್ನು ಕಟ್ಟಿಸಿದನು. ಇದರಿಂದ ಈ ಹಳ್ಳಿಯು......

    + ಹೆಚ್ಚಿಗೆ ಓದಿ
    Distance from Somnath
    • 28 km - 25 min
    Best Time to Visit ಚೊರ್ವಾಡ್
    • ಅಕ್ಟೋಬರ್ - ಮಾರ್ಚ್
One Way
Return
From (Departure City)
To (Destination City)
Depart On
26 May,Thu
Return On
27 May,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 May,Thu
Check Out
27 May,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 May,Thu
Return On
27 May,Fri