Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋಲನ್ » ಆಕರ್ಷಣೆಗಳು
  • 01ಶೊಲೋನಿ ದೇವಿ ದೇವಾಲಯ

    ಶೊಲೋನಿ ದೇವಿಗೆ ಸಮರ್ಪಿತವಾದ ಈ ದೇವಸ್ಥಾನವು ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿದೆ. ಈ ಶೊಲೋನಿ ದೇವಿಯ ಹೆಸರಿನಿಂದಲೆ ಈ ಜಿಲ್ಲೆಗೆ ಸೋಲನ್ ಎಂಬ ಹೆಸರು ಬಂದಿದೆ.

    ಈ ಪ್ರದೇಶದ ಪ್ರಾಕೃತಿಕ ಸೌಂದರ್ಯವು, ದೇವಸ್ಥಾನದಲ್ಲಿ ಉಕ್ಕುವ ಆಧ್ಯಾತ್ಮಿಕ ಭಾವನೆಗೆ ಪೂರಕವಾಗಿದ್ದು ಬಹು ಸಂಖ್ಯೆಯಲ್ಲಿ ಪ್ರವಾಸಿಗರನ್ನು...

    + ಹೆಚ್ಚಿಗೆ ಓದಿ
  • 02ಕುತರ್ ಕೋಟೆ

    ಕುತರ್ ಕೋಟೆ

    ಕುತರ್ ಕೋಟೆ ಸೋಲನ್ ನಗರದ ಪ್ರಮುಖ ಆಕರ್ಷಣೆಗಳಲ್ಲೊಂದು. ಕೋಟೆಯ ಹಳೆಯ ರಚನೆಗಳು ಸುಮಾರು 800 ವರ್ಷ ಹಳೆಯವು. ಹೊಸ ರಚನೆಗಳು ಸುಮಾರು 80 ವರ್ಷದವು. ತಾಜಾ ನೀರಿನ ಬುಗ್ಗೆಗಳಿರುವುದರಿಂದ ಪ್ರವಾಸಿಗರು ಬಹಳ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ.

    + ಹೆಚ್ಚಿಗೆ ಓದಿ
  • 03ನಾಲಘರ್ ಅರಮನೆ

    ನಾಲಘರ್ ಅರಮನೆ

    ನಾಲಘರ್ ಅರಮನೆ ಸೋಲನ್ ಜಿಲ್ಲೆಯ ಪ್ರಮುಖ ಆಕರ್ಷಣೆ. ನಾಲಘರ್ ನಗರ ಹಿಮಾಚಲ ಪ್ರದೇಶದ ಹೆಬ್ಬಾಗಿಲು ಎಂದೇ ಗುರುತಿಸಲ್ಪಡುತ್ತದೆ. ಒಂದು ಕಾಲಕ್ಕೆ ಹಿಂದುರ್ ರಾಜ್ಯದ ರಾಜಧಾನಿಯೂ ಆಗಿತ್ತು. ರಾಜ ಸುರೇಂದ್ರ ಸಿಂಗ್ ನಾಲಘರ್ ನ ಕೊನೆಯ ದೊರೆ ಮತ್ತೀಗ ಅವನ ಮಗ ರಾಜ ವಿಜಯೇಂದ್ರ ಆನುವಂಶಿಕ ಮುಖ್ಯಸ್ಥ. ಭಾರತೀಯ ಮತ್ತು ಮೊಘಲ್...

    + ಹೆಚ್ಚಿಗೆ ಓದಿ
  • 04ಮಜತಲ್ ಪಕ್ಷಿಧಾಮ ಮತ್ತು ಅಭಯಾರಣ್ಯ

    ಮಜತಲ್ ಪಕ್ಷಿಧಾಮ ಮತ್ತು ಅಭಯಾರಣ್ಯ

    ಮಜತಲ್ ಪಕ್ಷಿಧಾಮ ಮತ್ತು ಅಭಯಾರಣ್ಯ ಸೋಲನ್ ನ ಪ್ರಸಿದ್ದ ವಿಹಾರ ತಾಣ. 55,670 ಸ್ಕ್ವೇರ್ ಕಿಲೋಮೀಟರ್ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಇದನ್ನು ಮೊಟ್ಟ ಮೊದಲು ಪಕ್ಷಿಧಾಮ ಮತ್ತು ಅಭಯಾರಣ್ಯವೆಂದು ಘೊಷಿಸಿದ್ದು 1962 ರಲ್ಲಿ. ಹಿಮಾಚಲ ಪ್ರದೇಶ ಸರ್ಕಾರದಿಂದ 1974 ರಲ್ಲಿ ಪಕ್ಷಿಧಾಮ ಮತ್ತು ಅಭಯಾರಣ್ಯವೆಂದು ಅಧಿಕೃತವಾಗಿ...

    + ಹೆಚ್ಚಿಗೆ ಓದಿ
  • 05ಕಿಯಾರಿಘಾಟ್

    ಕಿಯಾರಿಘಾಟ್

    ಸೋಲನ್ ನಗರದಿಂದ ಶಿಮ್ಲಾ-ಚಂಡೀಘಡ ರಸ್ತೆಯಲ್ಲಿ 19 ಕಿಲೋ ಮೀಟರ್ ದೂರವಿರುವ ಕಿಯಾರಿಘಾಟ್ ಒಂದು ಸುಂದರ ಪ್ರದೇಶ. ಒಂದು ಕಾಲದ ಡಾಕ್ ಬಂಗಲೆ ಇದೀಗ ಪ್ರಸಿದ್ದ ಪ್ರವಾಸಿ ಸ್ಥಳ. ಹಿಮಾಚಲ ಪ್ರದೇಶ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಆಪಲ್ ಕಾರ್ಟ್ ಇನ್ ಎಂಬ ಎಕಾನಮಿ ಕ್ಲಾಸ್ ಹೊಟೇಲು ಇಲ್ಲಿದೆ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed