Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋಲನ್ » ಆಕರ್ಷಣೆಗಳು » ಶೊಲೋನಿ ದೇವಿ ದೇವಾಲಯ

ಶೊಲೋನಿ ದೇವಿ ದೇವಾಲಯ, ಸೋಲನ್

2

ಶೊಲೋನಿ ದೇವಿಗೆ ಸಮರ್ಪಿತವಾದ ಈ ದೇವಸ್ಥಾನವು ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿದೆ. ಈ ಶೊಲೋನಿ ದೇವಿಯ ಹೆಸರಿನಿಂದಲೆ ಈ ಜಿಲ್ಲೆಗೆ ಸೋಲನ್ ಎಂಬ ಹೆಸರು ಬಂದಿದೆ.

ಈ ಪ್ರದೇಶದ ಪ್ರಾಕೃತಿಕ ಸೌಂದರ್ಯವು, ದೇವಸ್ಥಾನದಲ್ಲಿ ಉಕ್ಕುವ ಆಧ್ಯಾತ್ಮಿಕ ಭಾವನೆಗೆ ಪೂರಕವಾಗಿದ್ದು ಬಹು ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರತಿವರ್ಷ ಅತಿ ವಿಜೃಂಭಣೆಯಿಂದ ಆಚರಿಸಲಾಗುವ ಇಲ್ಲಿನ ಪ್ರಸಿದ್ಧ ಶೊಲೋನಿ ದೇವಿ ಜಾತ್ರೆಯಲ್ಲಿ ಸಹಸ್ರಾರು ಮಂದಿ ಪಾಲ್ಗೊಳ್ಳುತ್ತಾರೆ. ಕುಸ್ತಿ ಸ್ಪರ್ಧೆ ಈ ಜಾತ್ರೆಯಲ್ಲಿನ ವಿಶೇಷ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun