Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋಲನ್ » ಆಕರ್ಷಣೆಗಳು » ನಾಲಘರ್ ಅರಮನೆ

ನಾಲಘರ್ ಅರಮನೆ, ಸೋಲನ್

1

ನಾಲಘರ್ ಅರಮನೆ ಸೋಲನ್ ಜಿಲ್ಲೆಯ ಪ್ರಮುಖ ಆಕರ್ಷಣೆ. ನಾಲಘರ್ ನಗರ ಹಿಮಾಚಲ ಪ್ರದೇಶದ ಹೆಬ್ಬಾಗಿಲು ಎಂದೇ ಗುರುತಿಸಲ್ಪಡುತ್ತದೆ. ಒಂದು ಕಾಲಕ್ಕೆ ಹಿಂದುರ್ ರಾಜ್ಯದ ರಾಜಧಾನಿಯೂ ಆಗಿತ್ತು. ರಾಜ ಸುರೇಂದ್ರ ಸಿಂಗ್ ನಾಲಘರ್ ನ ಕೊನೆಯ ದೊರೆ ಮತ್ತೀಗ ಅವನ ಮಗ ರಾಜ ವಿಜಯೇಂದ್ರ ಆನುವಂಶಿಕ ಮುಖ್ಯಸ್ಥ. ಭಾರತೀಯ ಮತ್ತು ಮೊಘಲ್ ಸಾಮ್ರಾಜ್ಯಗಳ ವಾಸ್ತು ಶೈಲಿಗೆ ಈ ಅರಮನೆ ಪಕ್ಕಾ ಉದಾಹರಣೆ. ಇತ್ತೀಚೆಗೆ ಅರಮನೆಯನ್ನು ಐಷಾರಾಮಿ ಸಾಂಸ್ಕ್ರತಿಕ ರೆಸಾರ್ಟ್ ಆಗಿ ಪರಿವರ್ತಿಸಲಾಗಿದೆ.

One Way
Return
From (Departure City)
To (Destination City)
Depart On
16 Apr,Tue
Return On
17 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
16 Apr,Tue
Check Out
17 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
16 Apr,Tue
Return On
17 Apr,Wed