Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿರಸಿ » ಆಕರ್ಷಣೆಗಳು » ಸಹಸ್ರಲಿಂಗ

ಸಹಸ್ರಲಿಂಗ, ಶಿರಸಿ

2

ಶಿರಸಿಗೆ ಹೋಗುವ ಪ್ರವಾಸಿಗರು ಸಮಯಾವಕಾಶ ದೊರೆತರೆ ಇಲ್ಲಿನ ಸಹಸ್ರಲಿಂಗಕ್ಕೆ ಒಮ್ಮೆ ಬೇಟಿಕೊಡಬಹುದು. ಇದು ಹೆಸರೆ ಸೂಚಿಸುವಂತೆ ಸಾವಿರಲಿಂಗವಿರುವ ಸ್ಥಳ. ಇದು ಶಿರಸಿಯಿಂದ 10 ಕಿ.ಮೀ ದೂರದಲ್ಲಿ ಅಸ್ತವ್ಯಸ್ತವಾಗಿರುವ ಕಾಡಿನ ಮಧ್ಯೆ ಹರಿಯುವ ಶಾಲ್ಮಲ ನದಿಯ ತೀರದಲ್ಲಿದೆ.  ಈ ಸ್ಥಳಕ್ಕೆ ಮಹಾಶಿವರಾತ್ರಿಯಂತಹ ಹಬ್ಬದ ದಿನಗಳನ್ನು ಹೊರತುಪಡಿಸಿ ಬೇರೆ ದಿನಗಳಲ್ಲಿ ಬಹಳ ಜನರು ಬರುವುದಿಲ್ಲ.ಶಿವನನ್ನು ಆರಾಧಿಸುವ ಭಕ್ತಾಧಿಗಳು ಇಲ್ಲಿಗೆ ವರ್ಷಾಪೂರ್ತಿ ಪೂಜೆ ಪುನಸ್ಕಾರಗಳನ್ನು ಕೈಗೊಳ್ಳಲು ಬರುತ್ತಿರುತ್ತಾರೆ. ಪ್ರವಾಸಿಗರು  ಪೂಜೆ ಪುನಸ್ಕಾರಗಳ ಹೊರತಾಗಿ ಹರಿಯುವ ನದಿ ನೀರಿನ ಮಧ್ಯೆ ಇರುವ ಕಲ್ಲುಗಳಲ್ಲಿ  ಕೆತ್ತಲಾಗಿರುವ  ಶಿವಲಿಂಗಗಳನ್ನು ಕಾಣುವ ಸಲುವಾಗಿಯಾದರು ಇಲ್ಲಿಗೆ ಭೇಟಿಕೊಡಬೇಕು. ಇಲ್ಲಿನ ಪ್ರತಿಶಿವಲಿಂಗವನ್ನು ಶಿವನ ವಾಹನವಾದ ನಂದಿಗೆ ಅಭಿಮುಖವಾಗಿ ಕೆತ್ತಲಾಗಿದೆ.

One Way
Return
From (Departure City)
To (Destination City)
Depart On
08 Sep,Tue
Return On
09 Sep,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
08 Sep,Tue
Check Out
09 Sep,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
08 Sep,Tue
Return On
09 Sep,Wed