Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿರ್ಸಾ » ಆಕರ್ಷಣೆಗಳು » ಭೂಗರ್ಭ ಇಲಾಖೆಯ ಭೂಶೋಧನೆ

ಭೂಗರ್ಭ ಇಲಾಖೆಯ ಭೂಶೋಧನೆ, ಸಿರ್ಸಾ

1

ಸಿರ್ಸಾ ನಗರ ಮತ್ತು ಸುತ್ತಮುತ್ತಲಿನ ಪ್ರದೇಶವು ಗಗ್ಗರ್ ಕಣಿವೆಯ ಶ್ರೀಮಂತ ಇತಿಹಾಸ ಮತ್ತು ಸಾಂಸ್ಕ್ರುತಿಕತೆಯನ್ನು ಹೊಂದಿದೆ. ಭೂಗರ್ಭ ಇಲಾಖೆಯ ಇದನ್ನು 1967 ಮತ್ತು 1968ರಲ್ಲಿ ನಡೆಸಿದ ಶೋಧನೆಯ ಸಮಯದಲ್ಲಿ ಗಗ್ಗರ್ ಕಣಿವೆಯ 54  ಪ್ರದೇಶ್ವನ್ನು ಅಸ್ತಿತ್ವಕ್ಕೆ ತಂದರು. ಈ ಶೋಧನೆಯ ಸಮಯದಲ್ಲಿ ರಂಗ್ ಮಹಲ್ ಸಂಸ್ಕ್ರುತಿಯ ಪೈಂಟಿಂಗ್, ವರ್ಣರಂಜಿತ ಕೃತಿಗಳು ಲಭ್ಯವಾಯಿತು.

ಭೂಗರ್ಭ ಇಲಾಖೆಯ ಶೋಧನೆಯ ಸಮಯದಲ್ಲಿ ಸಿರ್ಸಾ ಭಾಗದ ಮೂರು ಐತಿಹಾಸಿಕ ಪ್ರದೇಶಗಳು ಅಸ್ತಿತ್ವಕ್ಕೆ ಬಂದವು.  

ಅರ್ನಿಯಲ್ ವಾಲಿ: ನಾಲ್ಕು ಎಕರೆ ಮತ್ತು ಹತ್ತು ಅಡಿ ಎತ್ತರದ ದಿಣ್ಣೆ, ಸಿರ್ಸಾ ಭದ್ರಾ ರಸ್ತೆಯಲ್ಲಿದೆ. ಇದು ಸಿರ್ಸಾ ದಕ್ಷಿಣಕ್ಕೆ ಎಂಟು ಕಿಲೋಮೀಟರ್ ದೂರದಲ್ಲಿದೆ.ಇಲ್ಲಿ ಮಧ್ಯಕಾಲೀನ ಯುಗದ ಮುರಿದ ಮಡಿಕೆಗಳ ಚೂರುಗಳು ಕಾಣ ಸಿಗುತ್ತದೆ.

ಸಿಖಂದರ್ ಪುರ್: ಎರಡು ದಿಣ್ಣೆಗಳು ಒಂದು ಮೈಲಿ ಅಂತರದಲ್ಲಿ ಸಿರ್ಸಾದ ಪೂರ್ವಕ್ಕೆ ಹನ್ನೆರಡು ಕಿಲೋಮೀಟರ್ ದೂರದಲ್ಲಿದೆ. ಈ ಶೋಧನೆಯ ಸಮಯದಲ್ಲಿ ಭಾರೀ ಕಲ್ಲಿನ ಬಂಡೆಗಳು, ಇಂದ್ರನ ಶಿಲ್ಪಕೃತಿಗಳು ಮತ್ತು ಶಿವನ ಏಕಮುಖ ಲಿಂಗ, ಮಧ್ಯಕಾಲೀನ ಯುಗದ ದೇವಾಲಯಗಳು, ರಂಗ್ ಮಹಲ್ ಅವಧಿಯ ಮಡಿಕೆಯ ಅವಶೇಷಗಳು ಲಭ್ಯವಾಗಿದೆ.

ಸುಚನ್: ಸಿರ್ಸಾದಿಂದ ಪೂರ್ವಕ್ಕೆ 16 ಕಿಲೋಮೀಟರ್ ದೂರದಲ್ಲಿದೆ, ರಂಗ್ ಮಹಲ್ ಅವಧಿಯ ಮುರಿಯದ ಮಧ್ಯಕಾಲೀನ ಯುಗದ ಅವಧಿಯ ಆರಂಭಿಕ ಸಮಯದ್ದು.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun