Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿವಪುರಿ » ಆಕರ್ಷಣೆಗಳು » ಖೋಖೈ ಮಠ ಆಫ್ ರನ್ನೋಡ್

ಖೋಖೈ ಮಠ ಆಫ್ ರನ್ನೋಡ್, ಶಿವಪುರಿ

0

ಶಿವಪುರಿಯ ಸಮೀಪದಲ್ಲಿಯೇ ಖೋಖೈ ಮಠ ಆಫ್ ರನ್ನೋಡ್ ಮಂದಿರವಿದೆ. ಜನರ ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ನಂಬಿಕೆಗಳೇ ಈ ಪ್ರಾಚೀನ ಪೂಜಾ ಸ್ಥಳಗಳನ್ನು ಸಂರಕ್ಷಿಸುವಲ್ಲಿ ಕಾರಣವಾಗಿವೆ. 6ನೇ ಮತ್ತು 7ನೇ ಶತಮಾನದಲ್ಲಿ ಕಟ್ಟಿಸಿದ ಮಂದಿರದಲ್ಲಿರುವ ದೇವರಿಗೆ ಇಂದಿಗೂ ಭಕ್ತಾದಿಗಳು ಇದ್ದಾರೆ ಎಂಬುದಕ್ಕೆ, ಅಂದಿನಿಂದ ಇಂದಿನವರೆಗೆ ಸಾಗಿಬಂದ ಭಕ್ತ ಪರಂಪರೆಯೇ ಕಾರಣ. ಮಹುವಾ ಶಿವಮಂದಿರ, ಟೆರಾಹಿ ಮಂದಿರ, ಸಿದ್ದೇಶ್ವರ ಮಂದಿರ, ಇನ್ನೂ ಹಲವಾರು ದೇಗುಲಗಳನ್ನು ರಾಜ, ಮಹಾರಾಜರ ಕಾಲದಲ್ಲಿ ಕಟ್ಟಿಸಲಾಗಿದೆ. ಶಿವಪುರಿಯಿಂದ 65 ಕಿ.ಮೀ. ದೂರದಲ್ಲಿರುವ ಖೋಖೈ ಮಠ ಆಫ್ ರನ್ನೋಡ್ ಮಂದಿರವನ್ನು ಕೂಡ ಅದೇ ಕಾಲದಲ್ಲಿ ನಿರ್ಮಿಸಲಾಗಿದೆ. ದಟ್ಟವಾದ ಅರಣ್ಯ ಪ್ರದೇಶದಲ್ಲಿರುವ ಈ ಪ್ರಾಚೀನ ಮಂದಿರಕ್ಕೆ ಒಮ್ಮೆಯಾದರೂ ಭೇಟಿ ನೀಡಲೇಬೇಕು.

One Way
Return
From (Departure City)
To (Destination City)
Depart On
12 Mar,Thu
Return On
13 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
12 Mar,Thu
Check Out
13 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
12 Mar,Thu
Return On
13 Mar,Fri