Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿವಗಂಗೆ » ಆಕರ್ಷಣೆಗಳು » ಗವಿಗಂಗಾಧರೇಶ್ವರ ಗುಹಾಂತರ ದೇವಾಲಯ

ಗವಿಗಂಗಾಧರೇಶ್ವರ ಗುಹಾಂತರ ದೇವಾಲಯ, ಶಿವಗಂಗೆ

1

ಗವಿಗಂಗಾಧರೇಶ್ವರ ಗುಹಾಂತರ ದೇವಾಲಯವು ಶಿವನ ದೇಗುಲವಾಗಿದ್ದು, ಬೆಂಗಳೂರಿನ ನಿರ್ಮಾತೃವಾದ ಕೆಂಪೆಗೌಡರಿಂದ ಕಟ್ಟಿಸಲ್ಪಟ್ಟದ್ದಾಗಿದೆ. ಈ ದೇವಾಲಯವು ಅಪರೂಪದ ಅಗ್ನಿದೇವತೆಯ ಮೂರ್ತಿಯೊಂದಿಗೆ ಇತರ 33ಮೂರ್ತಿಗಳನ್ನು ಹೊಂದಿದೆ. ಈ ದೇವಾಲಯವು ಅದ್ವಿತೀಯವಾದ ವಾಸ್ತುಕಲೆ ಮತ್ತು ಜ್ಯೋತಿಷ್ಯಶಾಸ್ತ್ರದ ಸಂಯೋಜನೆಯೊಂದಿಗೆ ನಿರ್ಮಾಣವಾಗಿದೆ. ಈ  ಅನುಪಮ ಗುಹೆಯನ್ನು ಒಂದು ಏಕಶಿಲೆಯಿಂದ ಕೆತ್ತಿ ನಿರ್ಮಿಸಲಾಗಿದೆ.

ಪ್ರತಿ ವರ್ಷ ಬರುವ ಹಿಂದುಗಳ ಪ್ರಮುಖ ಹಬ್ಬ ಮಕರ ಸಂಕ್ರಾಂತಿಯಂದು ಸೂರ್ಯನ ರಶ್ಮಿಗಳು ದೇವಾಲಯವನ್ನು ಇಲ್ಲಿರುವ ಶಿವನ ವಾಹನ ನಂದಿ ವಿಗ್ರಹದಲ್ಲಿರುವ ಕೊಂಬುಗಳ ಮೂಲಕ ಹಾದು ಗರ್ಭಗುಡಿಯಲ್ಲಿರುವ ಶಿವಲಿಂಗದ ಮೇಲೆ ಬೀಳುತ್ತವೆ. ಭಕ್ತಾದಿಗಳು ಈ ಅತ್ಯದ್ಭುತ ದೃಶ್ಯ ವೈಭವವನ್ನು ಕಾಣಲು ಸಂಕ್ರಾಂತಿಯಂದು ಭಾರಿ ಸಂಖ್ಯೆಯಲ್ಲಿ ಸೇರುತ್ತಾರೆ. ಈ ದೇವಾಲಯದಲ್ಲಿ ಬೆಳಗ್ಗೆ 7 ರಿಂದ ಮಧ್ಯಾಹ್ನ 12.30ರವರೆಗೆ ಹಾಗು ಸಂಜೆ 5 ರಿಂದ 8.30ರವರೆಗೆ  ಯಾವಾಗ ಬೇಕಾದರು ದರ್ಶನ ಮಾಡಬಹುದು.

One Way
Return
From (Departure City)
To (Destination City)
Depart On
23 Apr,Tue
Return On
24 Apr,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
23 Apr,Tue
Check Out
24 Apr,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
23 Apr,Tue
Return On
24 Apr,Wed