ಗವಿಗಂಗಾಧರೇಶ್ವರ ಗುಹಾಂತರ ದೇವಾಲಯವು ಶಿವನ ದೇಗುಲವಾಗಿದ್ದು, ಬೆಂಗಳೂರಿನ ನಿರ್ಮಾತೃವಾದ ಕೆಂಪೆಗೌಡರಿಂದ ಕಟ್ಟಿಸಲ್ಪಟ್ಟದ್ದಾಗಿದೆ. ಈ ದೇವಾಲಯವು ಅಪರೂಪದ ಅಗ್ನಿದೇವತೆಯ ಮೂರ್ತಿಯೊಂದಿಗೆ ಇತರ 33ಮೂರ್ತಿಗಳನ್ನು ಹೊಂದಿದೆ. ಈ ದೇವಾಲಯವು ಅದ್ವಿತೀಯವಾದ ವಾಸ್ತುಕಲೆ ಮತ್ತು ಜ್ಯೋತಿಷ್ಯಶಾಸ್ತ್ರದ ಸಂಯೋಜನೆಯೊಂದಿಗೆ...
ಹೊನ್ನಾದೇವಿಗೆ ಸೇರಿದ ಹೊನ್ನಾದೇವಿ ದೇವಾಲಯವು ಶಿವಗಂಗೆಯಲ್ಲಿದೆ. ಹೊನ್ನಾದೇವಿಯು ಹಿಂದುಗಳ ಪ್ರಮುಖ ದೇವರು ಲಯಕಾರಕನಾದ ಶಿವನ ಸತಿ. ಹೊನ್ನಾದೇವಿ ಸಾಮಾನ್ಯವಾಗಿ ಸ್ವರ್ಣಾಂಬ ಎಂದೆ ಜನಪ್ರಿಯವಾಗಿರುವ ದೇವಿಯಾಗಿದ್ದಾಳೆ. ಈ ದೇವಾಲಯವು 300 ವರ್ಷಗಳಷ್ಟು ಹಳೆಯದು ಎಂದು ಹೇಳಲಾಗುತ್ತದೆ.ಹೊಯ್ಸಳರ ರಾಣಿ ಶಾಂತಲೆಯು...
ಪಾತಾಳ ಗಂಗೆ ಶಿವಗಂಗೆಯ ಎರಡು ಏಕಶಿಲಾ ಬಂಡೆಗಳ ನಡುವೆ ಇರುವ ನೀರಿನ ಸೆಲೆಯಾಗಿದ್ದು, ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿದೆ. ಪಾತಾಳ ಗಂಗೆಯೆಂದರೆ ’ ಭೂಮಿಯ ತಳದಲ್ಲಿ ಹರಿಯುವ ಗಂಗಾನದಿ’ ಎಂದು ಅರ್ಥ. ನಂಬಿಕೆಯೊಂದರ ಪ್ರಕಾರ ಇದಕ್ಕೆ ಈ ಹೆಸರು ಬರಲು ಕಾರಣವೇನೆಂದರೆ, ಇದು ಹಿಂದುಗಳ ಪವಿತ್ರ...
ಶಿವಗಂಗೆಯ ಒಂದು ದೇವಾಲಯದ ಹಿಂದೆ ಇರುವ ಒಳಕಲ್ಲ ತೀರ್ಥವು ಒಂದು ಸ್ವಾಭಾವಿಕ ನೀರಿನ ಬುಗ್ಗೆಯಾಗಿದ್ದು, ಇಲ್ಲಿನ ನೀರು ಒಂದು ಸಣ್ಣ ಕಿಂಡಿಯ ಮೂಲಕ ಕಲ್ಲು ಬಂಡೆಗಳ ಕೆಳಗೆ ನಿರಂತರವಾಗಿ ಹರಿಯುತ್ತ ಇರುತ್ತದೆ. ಇಲ್ಲಿನ ಕಿಂಡಿಯಲ್ಲಿ ಕೈ ಇಟ್ಟು ನೀವು ಏನಾದರು ಕೋರುವಾಗ ನೀರು ನಿಮ್ಮ ಕೈಗೆ ತಾಕಿದರೆ, ನಿಮ್ಮ ಕೋರಿಕೆ ಈಡೇರುತ್ತದೆ...