Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿಮ್ಲಾ » ಆಕರ್ಷಣೆಗಳು » ಫೋಟೊ ಆರ್ಟ್ ಗ್ಯಾಲರಿ ಅಥವಾ ಇಮೇಜ್ ಆರ್ಟ್ ಗ್ಯಾಲರಿ

ಫೋಟೊ ಆರ್ಟ್ ಗ್ಯಾಲರಿ ಅಥವಾ ಇಮೇಜ್ ಆರ್ಟ್ ಗ್ಯಾಲರಿ, ಶಿಮ್ಲಾ

2

ಫೋಟೊ ಆರ್ಟ್ ಗ್ಯಾಲರಿಯು ಶಿಮ್ಲಾದ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಇದು ಹಿಮಾಚಲ್ ಪ್ರದೇಶದ ಸಂಸ್ಕೃತಿ, ಸಸ್ಯ ಸಂಪತ್ತು ಮತ್ತು ಪ್ರಾಣಿ ಸಂಪತ್ತನ್ನು ಅರಿತು ಕೊಳ್ಳಲು ಇರುವಂತಹ ಅತ್ಯುತ್ತಮವಾದ ಸ್ಥಳವಾಗಿದೆ.ಇದು ಪ್ರಖ್ಯಾತ ಛಾಯಾಗ್ರಾಹಕರಾದಂತಹ ಇಂದರ್ ಪಾಲ್‍ರವರು ತೆಗೆದಿರುವ ಸುಮಾರು 20.000 ಛಾಯಾ ಚಿತ್ರಗಳನ್ನು ಪ್ರದರ್ಶನಕ್ಕೆ ಇಟ್ಟಿದೆ. ಪ್ರವಾಸಿಗರು ಪರಿಸರ, ಪ್ರವಾಸ, ಭೂ ದೃಶ್ಯಗಳ ವಿವಿಧ ಛಾಯಾಚಿತ್ರಗಳನ್ನು ಇಲ್ಲಿ ನೋಡಬಹುದು. ಅಲ್ಲದೆ ಈ ಕಲಾಶಾಲೆಯ ಒಳಗಡೆ ಛಾಯಾಚಿತ್ರವನ್ನು ಸಹ ತೆಗೆಯಲು ಅವಕಾಶವಿದೆ. ಆದರೆ ಫ್ಲ್ಯಾಶ್ ಅನ್ನು ಬಳಸಲು ನಿರ್ಬಂಧ ವಿಧಿಸಲಾಗಿದೆ. ಇದು ವಾರದ ದಿನಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ತೆರೆದಿದ್ದರೆ, ಶನಿವಾರ ಮತ್ತು ಭಾನುವಾರಗಳಂದು ಬೆಳಗ್ಗೆ 9 ರಿಂದ ಸಂಜೆ 6;30 ರವರೆಗೆ ತೆರೆದಿರುತ್ತದೆ.

One Way
Return
From (Departure City)
To (Destination City)
Depart On
01 Aug,Sat
Return On
02 Aug,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
01 Aug,Sat
Check Out
02 Aug,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
01 Aug,Sat
Return On
02 Aug,Sun