Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿಮ್ಲಾ » ಆಕರ್ಷಣೆಗಳು » ಗೂರ್ಖಾ ಗೇಟ್

ಗೂರ್ಖಾ ಗೇಟ್, ಶಿಮ್ಲಾ

1

ಗೂರ್ಖಾ ಗೇಟ್ ಎಂಬುದು ಶಿಮ್ಲಾದ ಹಳೆಯ ಹೆಬ್ಬಾಗಿಲುಗಳಲ್ಲಿ ಒಂದಾಗಿದೆ. ಇದು ವೈಸ್‍ರೀಗಲ್ ಲಾಡ್ಜ್ ಗೆ ಹೆಬ್ಬಾಗಿಲಾಗಿ ಕಾರ್ಯ ನಿರ್ವಹಿಸುತ್ತಿದೆ. ಇದು ಚೌರ ಮೈದಾನ್ ರಸ್ತೆಯಲ್ಲಿ ನೆಲೆಗೊಂಡಿದೆ. ಈ ಲಾಡ್ಜ್ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಮೊದಲಿಗೆ ಇದು ವೈಸ್‍ರಾಯ್‍ರವರ ನಿವಾಸವಾಗಿ ಕಾರ್ಯ ನಿರ್ವಹಿಸುತ್ತಿತ್ತು. ಇಂದು ಇದು " ಭಾರತೀಯ ಉನ್ನತ ಅಧ್ಯಯನ ಸಂಸ್ಥೆ"ಯ ಕಛೇರಿ ಇದೆ. ಈ ಗೇಟನ್ನು ಬ್ರಿಟೀಷ್ ಸೈನ್ಯದಲ್ಲಿದ್ದ ಗೂರ್ಖಾರು ತೋರಿದ ಅಪ್ರತಿಮ ಸಾಹಸ ಮತ್ತು ನಿಷ್ಠೆಗೆ ಗೌರವ ಸೂಚಿಸುವ ಸಲುವಾಗಿ ನಿರ್ಮಿಸಲಾಗಿದೆ. ಈ ಕಲ್ಲಿನ ಕಟ್ಟಡವು ಪ್ರವಾಸಿಗರಿಗೆ ಕುತೂಹಲಕರವಾದ ನೋಟವನ್ನು ಒದಗಿಸುತ್ತದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun