Search
  • Follow NativePlanet
Share
ಮುಖಪುಟ » ಸ್ಥಳಗಳು » ಸತಾರಾ » ಆಕರ್ಷಣೆಗಳು » ಸಜ್ಜನಗಡ ಕೋಟೆ

ಸಜ್ಜನಗಡ ಕೋಟೆ, ಸತಾರಾ

1

ಸಜ್ಜನಗಡ ಕೋಟೆಯು ಸತಾರಾ ನಗರದಿಂದ 9 ಕಿಮೀ ದೂರದಲ್ಲಿದೆ. ಸುಮಾರು 10 ನೇ ಶತಮಾನದಲ್ಲಿ ನಿರ್ಮಿಸಲಾದ ಈ ಕೋಟೆಯು ಶ್ರೀ ಸಮರ್ಥ ರಾಮದಾಸ ಸ್ವಾಮಿಯವರು ಸಮಾಧಿ ಹೊಂದಿದ ಸ್ಥಳವೂ ಆಗಿದೆ. ಶ್ರೀ ಸಮರ್ಥ ರಾಮದಾಸರು ಮಹಾನ್ ಶಿವಾಜಿಯ ಗುರುವಾಗಿದ್ದರು. ಕೋಟೆಯನ್ನು  ಹಿಂದಿನ ಕಾಲದಲ್ಲಿ ಆಸ್ವಲಯಂಗಡ್ ಮತ್ತು  ಆಸ್ವಲ್ಗಡ್ ಎಂದು ಕರೆಯುತ್ತಿದ್ದರು.

ಪ್ರಸ್ತುತ, ಕೋಟೆಯು 312 ಮೀ ಎತ್ತರದಲ್ಲಿ ಮತ್ತು 1525 ಚದರ ಮೀಟರ್ಗಳಷ್ಟು ಪ್ರದೇಶದಲ್ಲಿ ವ್ಯಾಪ್ತಿಸಿದೆ. ಇದರ ಸಮೀಪದಲ್ಲೆ ಎರಡು ಸರೋವರಗಳಿವೆ. ಕೋಟೆಯ ಸುತ್ತಮುತ್ತಲಿನ ಪ್ರದೇಶವನ್ನು ರಾಮ ನವಮಿಯ ಮಂಗಳಕರ ಸಂದರ್ಭದಲ್ಲಿ ಅಲಂಕರಿಸಲಾಗುತ್ತಿದ್ದು ಶ್ರೀ ರಾಮ ನವಮಿಯನ್ನು ಇಲ್ಲಿ ಹೆಚ್ಚು ಸಂಭ್ರಮದಿಂದ ಆಚರಿಸಲಾಗುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed