Search
  • Follow NativePlanet
Share
ಮುಖಪುಟ » ಸ್ಥಳಗಳು » ಸಪುತಾರಾ » ಆಕರ್ಷಣೆಗಳು » ರೋಸ್/ ಗುಲಾಬಿ ಉದ್ಯಾನ, ಸರೋವರ ವೀಕ್ಷಣೆ ಮತ್ತು ಸ್ಟೆಪ್ ಉದ್ಯಾನ

ರೋಸ್/ ಗುಲಾಬಿ ಉದ್ಯಾನ, ಸರೋವರ ವೀಕ್ಷಣೆ ಮತ್ತು ಸ್ಟೆಪ್ ಉದ್ಯಾನ, ಸಪುತಾರಾ

3

ಅಮೆರಿಕನ್ ಕವಿ ರಾಲ್ಫ್ ವಾಲ್ಡೋ ಎಮರ್ಸನ್ ಅವರ ಒಂದು ಪ್ರಸಿದ್ಧ ಉಲ್ಲೇಖದಂತೆ, 'ಭೂತಾಯಿಯ ಸಂತೋಷ ಅರಳುವ ಹೂವುಗಳಲ್ಲಿ ಕಾಣಿಸುವಂತೆ' ಎಂದು ಹೇಳುತ್ತಾರೆ. ಸಪುತರಾದ ರೋಮಾಂಚಕ ತೋಟಗಳು  ಮತ್ತು ಉದ್ಯಾನವನಗಳನ್ನು  ಭೇಟಿ ಮಾಡಲು ಅವಕಾಶ ಸಿಕ್ಕರೆ ನಿಮಗೆ ಈ ಮಾತುಗಳು ನಿಜವೆನಿಸುತ್ತವೆ.  ಸಪುತರಾದ ಆಕರ್ಷಕ ಗುಲಾಬಿ ಉದ್ಯಾನ ಕೆಲವು ವುಶ್ರಾಂತಿ ಕ್ಷಣಗಳನ್ನು ಕಳೆಯಲು ಅತ್ಯುತ್ತಮ ಸ್ಥಳ. ತರಾವರಿ ಗುಲಾಬಿ ಹೂಗಳನ್ನು ಹೊಂದಿರುವ ಗುಲಾಬಿ ಉದ್ಯಾನ ಮೈಮನ ತಣಿಸುತ್ತದೆ.  

ಇದಕ್ಕೆ ಹೊಂದಿಕೊಂಡಂತೆ ಇರುವ ಸ್ಟೆಪ್ ಉದ್ಯಾನ ಮತ್ತೊಂದು ಆಕರ್ಷಣೆಯಾಗಿದ್ದು,  ಇಲ್ಲಿ ಹಲವು ಸಸ್ಯ ಮತ್ತು ಹೂಬಿಡುವ  ಸಸ್ಯಗಳನ್ನು ಪೋಟ್/ ಬುಟ್ಟಿಯಲ್ಲಿ ಒಂದು ಮೆಟ್ಟಿಲ ಸಾಲುಗಳ ರೂಪದಲ್ಲಿ ಇರಿಸಲಾಗಿದೆ. ಅಲ್ಲದೆ, ಸಪುತರಾದಲ್ಲಿರುವ ಲೇಕ್ ವೀವ್ / ಸರೋವರ ವೀಕ್ಷಣಾ ಉದ್ಯಾನ, ಪಟ್ಟಣದ ಜನಪ್ರಿಯ ವಿಹಾರಿ ತಾಣವಾಗಿದೆ. ಇಲ್ಲಿನ ಉದ್ಯಾನಗಳು ಗದ್ದಲಮಯ ನಗರದಿಂದ ದೂರವಾಗಿ ಕೆಲವು ಶಾಂತಿಯುತ ಕ್ಷಣಗಳನ್ನು ಕಳೆಯಲು ಆದರ್ಶ ಸ್ಥಳವಾಗಿವೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu