Search
  • Follow NativePlanet
Share
ಮುಖಪುಟ » ಸ್ಥಳಗಳು » ಸಪುತಾರಾ » ಆಕರ್ಷಣೆಗಳು » ಸೂರ್ಯೋದಯ, ಸೂರ್ಯಾಸ್ತ ಸ್ಥಳ, ಇಕೋ ಪಾಯಿಂಟ್, ನಗರ ವೀಕ್ಷಣಾ ಪಾಯಿಂಟ್, ಗಾಂಧಿ ಶಿಖರ, ಜೇನುಹುಳಗಳ ಕೇಂದ್ರ

ಸೂರ್ಯೋದಯ, ಸೂರ್ಯಾಸ್ತ ಸ್ಥಳ, ಇಕೋ ಪಾಯಿಂಟ್, ನಗರ ವೀಕ್ಷಣಾ ಪಾಯಿಂಟ್, ಗಾಂಧಿ ಶಿಖರ, ಜೇನುಹುಳಗಳ ಕೇಂದ್ರ, ಸಪುತಾರಾ

3

ಸಪುತರಾದ  ಸೂರ್ಯಾಸ್ತ ಪಾಯಿಂಟ್ ನ್ನು ಗಾಂಧಿ ಶಿಖರ ಎಂದೂ ಕರೆಯಲಾಗುತ್ತಿದ್ದು ಈ ಸ್ಥಳದಲ್ಲಿ ಪ್ರಯಾಣಿಕರು ಸಪುತರಾ ಗಿರಿಧಾಮವನ್ನು ವೀಕ್ಷಿಸಿ ಆನಂದಿಸಬಹುದು . ಸೂರ್ಯಾಸ್ತದ ಪಾಯಿಂಟ್, ನಗರದ ಹೃದಯ ಭಾಗದಿಂದ ನಡೆಗೆಯಷ್ಟು ಅಂತರದಲ್ಲಿದೆ .

ಸೂರ್ಯೋದಯ ಪಾಯಿಂಟ್ ಮತ್ತು ಇಕೋ ಪಾಯಿಂಟ್:

ಸೂರ್ಯೋದಯದ ಪಾಯಿಂಟ್,  ಬೆಳಗಿನ ಹೊತ್ತು ಅದರಲ್ಲೂ ಗಿರಿಧಾಮದಲ್ಲಿ ಮೂಡುವ ಸೂರ್ಯ ಅದ್ಭುತ ನೋಟವನ್ನು ವೀಕ್ಷಿಸಲು ಪ್ರವಾಸಿಗರು ದೊಡ್ದ ಸಂಖ್ಯೆಯಲ್ಲಿ ದಿನವೂ ಭೇಟಿ ನೀಡುವ ಸ್ಥಳ. ಸೂರ್ಯೋದಯ ಪಾಯಿಂಟ್  ಎಕೋ ಪಾಯಿಂಟ್ ಗೆ ಕಾರಣವಾಗಿದೆ ಮತ್ತು ಪ್ರಸ್ತುತ ಇಲ್ಲಿ ಭೇಟಿ ನೀಡುವ ಪ್ರವಾಸಿಗರು ತಮ್ಮ ಪ್ರತಿಧ್ವನಿಗಳನ್ನು ಕೇಳುವ ಒಂದು ವರ್ತುಲ ಕ್ರೀಡಾಂಗಣವನ್ನು ಹೊಂದಿದೆ .

ಜೇನುನೊಣ/ ಜೇನುಹುಳಗಳ ಕೇಂದ್ರ:

ಈ ಕೇಂದ್ರವು ಜೇನುತುಪ್ಪ ಉತ್ಪಾದನೆಯ ತಂತ್ರವನ್ನು ಭೇಟಿ ನೀದುವವರಿಗೆ ಕಲಿಸುತ್ತದೆ. ಇಲ್ಲಿ ಜೇನುನೊಣಗಳು ಮಕರಂದ ಉತ್ಪಾದಿಸಲು ಬಳಸುವ ರೀತಿಯನ್ನು ನೋಡಬಹುದು ಮತ್ತು ಶುದ್ಧ ಜೇನನ್ನು ಖರೀದಿಸಬಹುದು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu