ಸಣ್ಣ ವಿಹಾರವನ್ನು ಪ್ರೀತಿಸುವ ಯಾರಾದರೂ ಈ ಸ್ಥಳವನ್ನು ಇಷ್ಟಪಡುವುದು ಸಹಜ. ಮಹಲ್ ಬರ್ದಿಪುರ ಸಪುತರಾದಿಂದ 60 ಕಿ. ಮೀ ದೂರದಲ್ಲಿ ನೆಲೆಗೊಂಡಿರುವ ಒಂದು ಸುಂದರ ಕಾಡು. ಮತ್ತು ರೋಮಾಂಚಕ ಅರಣ್ಯ ಚಾರಣ ಮಾಡುವಿಕೆ ಮತ್ತು ದೀರ್ಘ ಕಾಲ್ನಡಿಗೆಗೆ ಆದರ್ಶ ಸ್ಥಾನವಾಗಿದೆ. ಇಲ್ಲಿನ ಶಾಂತ ಪರಿಸರ, ಪ್ರಶಾಂತವಾಗಿ ಹರಿಯುವ ನದಿ, ಹಾಗೂ ಆಕರ್ಷಕ ಬಿದಿರಿನ ವನವನ್ನು ಉಡುಗೊರೆಯಾಗಿ ನೀಡಿದ ಪ್ರಕೃತಿ ಮಾತೆಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು.


Click it and Unblock the Notifications