Search
  • Follow NativePlanet
Share
ಮುಖಪುಟ » ಸ್ಥಳಗಳು » ಸಂಬಲ್ಪುರ » ಆಕರ್ಷಣೆಗಳು » ಸಮಲೇಶ್ವರಿ ದೇವಾಲಯ

ಸಮಲೇಶ್ವರಿ ದೇವಾಲಯ, ಸಂಬಲ್ಪುರ

2

16ನೆಯ ಶತಮಾನದಲ್ಲಿ ನಿರ್ಮಾಣವಾದ ಈ ದೇವಾಲಯವು ಐತಿಹಾಸಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಪ್ರಮುಖವಾದದ್ದು. ಇದು ಶ್ರೀ ಸಮಲೇಶ್ವರಿ ದೇವಿಯ ದೇವಾಲಯ. ಭಕ್ತಾದಿಗಳು ದೇವಿಯನ್ನು ಭಕ್ತಿ ಮತ್ತು ಪ್ರೀತಿಪೂರ್ವಕವಾಗಿ “ಅಮ್ಮ” ಎಂದು ಕರೆಯುತ್ತಾರೆ. ಈ ದೇವಿಯನ್ನು ಸಂಬಾಲ್ಪುರದಲ್ಲಿ ಮಾತ್ರವಲ್ಲ ಒಡಿಸ್ಸಾ ಮತ್ತು ಛತ್ತೀಸಗಡಗಳಲ್ಲಿ ಕೂಡ ಪೂಜಿಸುತ್ತಾರೆ.

ದೇವಿ ಸಮಲೇಶ್ವರಿಯ ವಿಗ್ರಹವು ಗ್ರಾನೈಟಿನದ್ದಾಗಿದ್ದು ಅದರ ತಳದಲ್ಲಿ ಪೀಠವಿದೆ. ಇದೊಂದು ಮಾನವ ನಿರ್ಮಿತ ವಿಗ್ರಹವಲ್ಲ ಬದಲಿಗೆ ಉದ್ಭವ ಮೂರ್ತಿಯೆಂದು ಹೇಳಲಾಗುತ್ತದೆ. ದೇವಿಯ ಮುಖ ಮತ್ತು ದೇಹವನ್ನು ಚಿನ್ನದಾಭರಣಗಳಿಂದ ಅಲಂಕರಿಸಿರುತ್ತಾರೆ. ನವರಾತ್ರಿ ಮತ್ತು ನೌಖಾಯಿ ಹಬ್ಬಗಳನ್ನು ಇಲ್ಲಿ ವಿಜೃಭಣೆಯಿಂದ ಆಚರಿಸಲಾಗುತ್ತದೆ. ಈ ಹಬ್ಬಗಳ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುವುದು ಉತ್ತಮ. ನೌಖಾಯಿ ಹಬ್ಬದ ಸಮಯದಲ್ಲಿ ಸ್ಥಳೀಯ ಮಾರ್ಷಲ್ ಆರ್ಟ್ ಪಟುಗಳು ತಮ್ಮ ಕೌಶಲಗಳನ್ನು ಭಕ್ತಾದಿಗಳ ಮುಂದೆ ಪ್ರದರ್ಶಿಸುತ್ತಾರೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue