Search
  • Follow NativePlanet
Share
ಮುಖಪುಟ » ಸ್ಥಳಗಳು » ಸಕಲೇಶಪುರ » ಆಕರ್ಷಣೆಗಳು » ಬಿಸಿಲೆ ಘಾಟು

ಬಿಸಿಲೆ ಘಾಟು, ಸಕಲೇಶಪುರ

3

ಬಿಸಿಲೆ ಘಾಟು ಸಕಲೇಶಪುರಕ್ಕೆ ಭೇಟಿಕೊಡುವ ಪ್ರತಿಯೊಬ್ಬರು ನೋಡಲೆಬೇಕಾದ ಪ್ರಮುಖ ಆಕರ್ಷಣೆಯಾಗಿದೆ. ಇದು ಬಿಸಿಲೆ ಮೀಸಲು ಅರಣ್ಯ , ಸಕಲೇಶಪುರ ಎಂದೆ ಪ್ರಸಿದ್ಧವಾಗಿದೆ. ಈ ಮಳೆಕಾಡು ಹುಲಿ, ಕಾಳಿಂಗ ಸರ್ಪ, ಕಡವೆ ಮತ್ತು ವಿವಿಧ ಪಕ್ಷಿ ಪ್ರಭೇದಗಳ ವಾಸ ತಾಣವಾಗಿದೆ. ಬಿಸಿಲೆ ಗುಡ್ಡ ಅಥವಾ ಬಿಸಿಲುಗುಡ್ಡವು ಬಿಸಿಲೆ ಘಾಟಿನ ಪ್ರಮುಖ ಆಕರ್ಷಣೆಯಾಗಿದ್ದು ಪ್ರಮುಖ ವಿಹಾರ ತಾಣವಾಗಿದೆ. ಪ್ರವಾಸಿಗರು ಇಲ್ಲಿಂದ ಪಶ್ಚಿಮ ಘಟ್ಟಗಳ, ಕುಮಾರ ಪರ್ವತ, ಪುಷ್ಪ ಗಿರಿ, ದೊಡ್ಡ ಬೆಟ್ಟ ಮತ್ತು  ಪಟ್ಟ ಬೆಟ್ಟದಂತಹ ಇನ್ನಿತರ ಪರ್ವತ ಶ್ರೇಣಿಗಳ ಭವ್ಯ ನೋಟವನ್ನು ಕಾಣಬಹುದು. ಈ ಸ್ಥಳಕ್ಕೆ ಭೇಟಿ ಕೊಡಲು ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳು ಉತ್ತಮ ಕಾಲವಾಗಿದೆ.

One Way
Return
From (Departure City)
To (Destination City)
Depart On
18 Feb,Mon
Return On
19 Feb,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Feb,Mon
Check Out
19 Feb,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Feb,Mon
Return On
19 Feb,Tue
  • Today
    Sakleshpur
    22 OC
    71 OF
    UV Index: 14
    Sunny
  • Tomorrow
    Sakleshpur
    21 OC
    70 OF
    UV Index: 14
    Partly cloudy
  • Day After
    Sakleshpur
    20 OC
    67 OF
    UV Index: 14
    Partly cloudy