Search
  • Follow NativePlanet
Share
ಮುಖಪುಟ » ಸ್ಥಳಗಳು » ಸಜನ್ » ಆಕರ್ಷಣೆಗಳು » ಪೇಶ್ವಾ ದೇವಾಲಯ

ಪೇಶ್ವಾ ದೇವಾಲಯ, ಸಜನ್

1

ಸಜನ್‌ಗೆ ಒಂದು ಐತಿಹಾಸಿಕ ಹಿನ್ನೆಲೆ ಹಾಗೂ ಜನಪ್ರಿಯತೆ ತಂದುಕೊಟ್ಟ ದೇವಾಲಯ ಪೇಶ್ವಾ ದೇಗುಲ. ಇದು ಧಾರ್ಮಿಕ ಆಚರಣೆಗೆ ಅತ್ಯಂತ ಪ್ರಸಿದ್ಧಿ ಪಡೆದಿದೆ. ತನ್ನ ಐತಿಹಾಸಿಕ ಹಾಗೂ ಧಾರ್ಮಿಕ ಹಿನ್ನೆಲೆಯಿಂದ ಈ ದೇವಾಲಯ ಅಪಾರ ಸಂಖ್ಯೆಯಲ್ಲಿ ಭಕ್ತರನ್ನು ಸೆಳೆಯುತ್ತದೆ.

ಸಜನ್‌ ವ್ಯಾಪ್ತಿಯ ಹಳ್ಳಿಯಿಂದ ಈ ದೇವಾಲಯ 18 ಕಿ.ಮೀ. ದೂರದಲ್ಲಿದೆ. ಗುಡ್ಡದ ಮೇಲೆ ಸ್ಥಾಪಿತವಾಗಿರುವುದರಿಂದ ಇದರ ಮಹತ್ವ ಇನ್ನಷ್ಟು ಹೆಚ್ಚಿದೆ.ಈ ದೇವಾಲಯದ ಸಮೀಪವೆ ಆಣೆಕಟ್ಟೊಂದನ್ನು ನಿರ್ಮಿಸಲಾಗಿರುವುದರಿಂದ ದೇಗುಲದ ಸುತ್ತಲೂ ನೀರು ತುಂಬಿದೆ. ಇದರಿಂದ ಗುಡ್ಡದ ಮೇಲಿರುವ ದೇವಾಲಯ ಒಂದು ದ್ವೀಪವಾಗಿ ನಿರ್ಮಾಣಗೊಂಡಂತಿದೆ. ಸುತ್ತಲೂ ದಟ್ಟ ಅರಣ್ಯ, ನೀರು ತುಂಬಿಕೊಂಡಿರುವ ತಾಣವಾಗಿದ್ದರಿಂದ ತರಹೇರವಾರಿ ವಿಧದ ಪಕ್ಷಿಗಳು ಇಲ್ಲಿ ವಾಸವಾಗಿವೆ. ಇವುಗಳಲ್ಲಿ ಹೆಚ್ಚಿನವು ವಲಸೆ ಹಕ್ಕಿಗಳು.

ಇಲ್ಲಿ ತಲುವುದು ಸುಲಭವಲ್ಲ ಹಾಗೂ ತಲುಪುವ ಮಾರ್ಗ ತುಸು ಕಠಿಣವಾದುದು. ಇದರಿಂದಾಗಿ ಈ ಪ್ರದೇಶ ಅಷ್ಟೊಂದು ಪ್ರವಾಸಿಗರಿಂದ ತುಂಬಿರುವುದಿಲ್ಲ. ದೇವಾಲಯವನ್ನು ಸುಲಭವಾಗಿ ಸಂದಶರ್ಶಿಸಲು ಸಾಧ್ಯವೆ ಇಲ್ಲ. ಆದರೆ ಉತ್ಸವಗಳು ನಡೆಯುವ ಸಂದರ್ಭದಲ್ಲಿ ಇಲ್ಲಿ ಆಕರ್ಷಣೆ ಹೆಚ್ಚಾಗುತ್ತದೆ. ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ ಕೂಡ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed