Search
  • Follow NativePlanet
Share
ಮುಖಪುಟ » ಸ್ಥಳಗಳು » ಸಜನ್ » ಆಕರ್ಷಣೆಗಳು » ಪಲೂಸಾ ಜಲಪಾತ

ಪಲೂಸಾ ಜಲಪಾತ, ಸಜನ್

1

ಸಜನ್‌ನ ವ್ಯಾಪ್ತಿಗೆ ಬರುವ ಹಳ್ಳಿಯೊಂದರಲ್ಲಿ ಪಲೂಸಾ ಜಲಪಾತವಿದೆ. ಈ ಹಳ್ಳಿ ಪಟ್ಟಣದಿಂದ 12 ಕಿ.ಮೀ. ದೂರದಲ್ಲಿದೆ. ಈ ಜಲಪಾತ ಊರಿಗೆ ಉತ್ತಮ ಹೆಸರು ತರುವ ಜತೆಗೆ ಒಂದು ಜನಪ್ರಿಯ ತಾಣವಾಗಿ ಹೆಸರು ಮಾಡಿದೆ.

ವರ್ಷವಿಡಿ ತುಂಬಿ ಹರಿಯುವ ಈ ಜಲಪಾತ ಯಾವ ಸಂದರ್ಭದಲ್ಲೂ ಬತ್ತುವುದಿಲ್ಲ. ಇದು ಇದರ ವಿಶೇಷ. ಸದಾ ತುಂಬಿ ಹರಿಯುವ ಮೂಲಕ ಅತ್ಯಂತ ಆಕರ್ಷಣೆಯ ತಾಣವಾಗಿ ಕಂಗೊಳಿಸುತ್ತಿದೆ. ಜಲಪಾತದ ನಾಲ್ಕೂ ದಿಕ್ಕಿನಲ್ಲೂ ದಟ್ಟಾರಣ್ಯ ಆವರಿಸಿಕೊಂಡಿದೆ. ಜಲಪಾತದ ರಮಣೀಯತೆಗೆ ಇದು ಕೊಡುಗೆಯಾಗಿದ್ದರೆ ತಳದಲ್ಲಿರುವ ಕಲ್ಲಿನ ಹಾಸಿನ ಮೇಲೆ ಸುಮಾರು 40 ರಿಂದ 50 ಅಡಿ ಎತ್ತರದಿಂದ ನೀರು ಧುಮ್ಮಿಕ್ಕುತ್ತದೆ.

ಇದೊಂದು ಜನಪ್ರಿಯ ಪಿಕ್‌ನಿಕ್‌ ತಾಣವಾಗಿ ಅಭಿವೃದ್ಧಿಗೊಂಡಿದೆ. ಅತ್ಯಂತ ಶುಭ್ರವಾದ ನೀರು ಅಷ್ಟೆತ್ತರದಿಂದ ಬೀಳುವಾಗ ಸೃಷ್ಟಿಸುವ ಅದ್ಭುತ ದೃಶ್ಯ ನೋಡುಗರನ್ನು ಅಪಾರವಾಗಿ ಸೆಳೆಯುತ್ತದೆ. ಕಲ್ಲು ಬಂಡೆಗಳ ನಡುವೆ ಹರಿವ ನೀರಿನ ಸೆಲೆ ಮಹದಾನಂದ ನೀಡುತ್ತದೆ. ಅಲ್ಲದೆ ಇವು ಈ ಪ್ರದೇಶವನ್ನು ಅತ್ಯಂತ ರಮಣೀಯವಾಗಿ ಕಾಣುವಂತೆ ಮಾಡಿವೆ.

ಇದಕ್ಕೆ ಸಮೀಪವೆ ಕಿರು ಆಣೆಕಟ್ಟೆಯೊಂದಿದೆ. ಇದರಿಂದ ಇಲ್ಲಿ ಹರಿವ ನೀರಿಗೆ ಯಾವುದೆ ತೊಂದರೆ ಆಗುತ್ತಿಲ್ಲ. ಅಲ್ಲದೆ ಈ ಜಲಪಾತದ ಸಮೀಪ ಟ್ರೆಕ್ಕಿಂಗ್‌ಗೂ ಅವಕಾಶವಿದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue