Search
  • Follow NativePlanet
Share
ಮುಖಪುಟ » ಸ್ಥಳಗಳು » ಸಜನ್ » ಆಕರ್ಷಣೆಗಳು » ಕೋಹೋಜ್‌ ಗುಡ್ಡದ ಕೋಟೆ

ಕೋಹೋಜ್‌ ಗುಡ್ಡದ ಕೋಟೆ, ಸಜನ್

1

ಸಜನ್‌ ಹಳ್ಳಿಯ ಅತ್ಯಂತ ವಿಶಿಷ್ಟ ಹಾಗೂ ನೋಡಲೇಬೇಕಾದ ತಾಣಗಳಲ್ಲಿ ಕೋಹೋಜ್‌ ಗುಡ್ಡದ ಕೋಟೆ ಕೂಡ ಒಂದು. ಸ್ಥಳ ವೀಕ್ಷಣೆಗೆ ಇದು ಪ್ರಶಸ್ತ ವಾತಾವರಣವನ್ನು ಕೂಡ ಹೊಂದಿದೆ. ಬೋಜ ಅರಸರ ಕಾಲದಲ್ಲಿಯೆ ಈ ಕೋಟೆ ನಿರ್ಮಾಣಗೊಂಡಿದ್ದು, ಸಮೀಪವೆ ಒಂದು ಆಣೆಕಟ್ಟು ಕೂಡ ಇದೆ. ಗುಡ್ಡದ ಮೇಲೆ ಈ ಕೋಟೆ ಇರುವುದರಿಂದ ಇದೊಂದು ಆಕರ್ಷಕ ಪ್ರವಾಸಿ ತಾಣವಾಗಿಯೂ ಜನಪ್ರಿಯವಾಗಿದೆ.

ನೈಸರ್ಗಿಕ ಸೌಂದರ್ಯದ ಜತೆ ಐತಿಹಾಸಿಕ ಹಿನ್ನೆಲೆಯನ್ನೂ ಒಳಗೊಂಡಿರುವ ಈ ಕೋಟೆ ಹಲವು ವಿಧದಲ್ಲಿ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿದೆ. ಐತಿಹಾಸಿಕ ಹಿನ್ನೆಲೆ ಗಮನಿಸಿದಾಗ 16 ನೇ ಶತಮಾನದಲ್ಲಿ ಈ ಕೋಟೆಯನ್ನು ಪೋರ್ಚುಗೀಸರು ಆಕ್ರಮಿಸಿಕೊಂಡರು. ಅಂದು ಗುಜರಾತ್‌ ಅರಸರು ಈ ಭಾಗವನ್ನು ಆಳುತ್ತಿದ್ದರು. ಅವರಿಂದ ಪೋರ್ಚುಗೀಸ್‌ ಸೈನ್ಯವು ಈ ಕೋಟೆಯನ್ನು ತನ್ನ ವಶಕ್ಕೆ ಪಡೆಯಿತು. ನಂತರದ ದಿನಗಳಲ್ಲಿ ಪೇಶ್ವೆಗಳು ಈ ಭಾಗವನ್ನು ತಮ್ಮ ಅಧಿನಕ್ಕೆ ತೆಗೆದುಕೊಂಡರು. ಇದು 18 ನೇ ಶತನಮಾನಕ್ಕಿಂತ ಮುಂಚೆ ನಡೆದದ್ದು. ಆ ನಂತರ ಪೇಶ್ವೆಗಳಿಂದ ಬ್ರಿಟಿಷರು ಈ ಪ್ರದೇಶವನ್ನು ಗೆದ್ದುಕೊಂಡರು.

ಇದು ಇತಿಹಾಸ ಹಿನ್ನೆಲೆಯಾದರೆ, ಈ ತಾಣವು ಟ್ರೆಕ್ಕಿಂಗ್‌ ಪ್ರಿಯರ ಸ್ವರ್ಗವಾಗಿಯೂ ಲಭಿಸಿದೆ. ಸಾಕಷ್ಟು ಟ್ರೆಕ್ಕಿಂಗ್‌ ಹಾಗೂ ಅದಕ್ಕೆ ಸಂಬಂಧಿಸಿದ ಚಟುವಟಿಕೆಯ ತಾಣವಾಗಿ ಬಳಕೆಯಾಗುತ್ತಿದೆ. ಒಂದು ಸಮೃದ್ಧ ಪಿಕ್‌ನಿಕ್‌ ತಾಣವೂ ಹೌದು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu