Search
  • Follow NativePlanet
Share
ಮುಖಪುಟ » ಸ್ಥಳಗಳು » ರುದ್ರಪ್ರಯಾಗ್ » ಆಕರ್ಷಣೆಗಳು » ಮದ್ ಮಹೇಶ್ವರ ದೇವಾಲಯ

ಮದ್ ಮಹೇಶ್ವರ ದೇವಾಲಯ, ರುದ್ರಪ್ರಯಾಗ್

1

ಮದ್ ಮಹೇಶ್ವರ ದೇವಾಲಯ, ಮದ್ ಮಹೇಶ್ವರ ನದಿಯ ಮೂಲದ ಹತ್ತಿರದಲ್ಲಿದೆ. ಸಮುದ್ರ ಮಟ್ಟದಿಂದ 3289 ಮೀಟರ್ ಎತ್ತರದಲ್ಲಿರುವ ಈ ದೇವಾಲಯವನ್ನು ಎರಡನೇ ಕೇದಾರ ಎಂದು ಪರಿಗಣಿಸಲಾಗಿದೆ. ಕೆಲವು ದಂತಕಥೆಗಳ ಪ್ರಕಾರ, ಶಿವ ಪಾಂಡವರನ್ನು ಕಾಣಲು ಇಷ್ಟಪಡದೇ ಅವರಿಂದ ತಪ್ಪಿಸಿಕೊಳ್ಳಲು, ಕೇದಾರ್ನಾಥ್ ನಲ್ಲಿ ತಾನೇ ಸ್ವತಃ ಮಣ್ಣಿನಲ್ಲಿ ಅಡಗಿಕೊಂಡನು. ಆದರೆ ಶಿವನ ದೇಹವು ಮದ್ ಮಹೇಶ್ವರದಲ್ಲಿ ಕಾಣಿಸಿಕೊಂಡಿತು.

ಈ ದೇವಾಲಯವನ್ನು ಚಳಿಗಾಲದ ಆರು ತಿಂಗಳ ಕಾಲ ಮುಚ್ಚಲಾಗುತ್ತದೆ ಮತ್ತು ಈ ಸಮಯದಲ್ಲಿ, ಈ ದೇವಾಲಯದಲ್ಲಿರುವ ಬೆಳ್ಳಿ ವಿಗ್ರಹಗಳನ್ನು ಉಖಿಮಠಕ್ಕೆ ವರ್ಗಾಯಿಸಲಾಗುತ್ತದೆ. ಈ ಸ್ಥಳವು, ಕಾಳಿ ದೇವಾಲಯ, ಕೇದಾರ್ನಾಥ, ಸರಸ್ವತಿ ಕುಂಡ್ ಮತ್ತು ಚೌಖಂಬಾ ನೀಲಕಂಠ ಶಿಖರಗಳಂತಹ ಹತ್ತಿರದ ಪ್ರವಾಸಿ ಆಕರ್ಷಣೀಯ ಸ್ಥಳಗಳ ವೈಭವಗಳನ್ನು ವೀಕ್ಷಿಸುವ ಅವಕಾಶವನ್ನು ಒದಗಿಸುತ್ತದೆ.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed