Search
  • Follow NativePlanet
Share
ಮುಖಪುಟ » ಸ್ಥಳಗಳು » ರುದ್ರಪ್ರಯಾಗ್ » ಆಕರ್ಷಣೆಗಳು » ಮಾ ಹರಿಯಾಲಿ ದೇವಿ ದೇವಸ್ಥಾನ

ಮಾ ಹರಿಯಾಲಿ ದೇವಿ ದೇವಸ್ಥಾನ, ರುದ್ರಪ್ರಯಾಗ್

1

ಮಾ ಹರಿಯಾಲಿ ದೇವಿ ದೇವಾಲಯ ರುದ್ರಪ್ರಯಾಗ ಪಟ್ಟಣದಿಂದ 37 ಕಿಮೀ ದೂರದಲ್ಲಿದೆ. ಇದೊಂದು ಜನಪ್ರಿಯ ಧಾರ್ಮಿಕ ಸ್ಥಳವಾಗಿದೆ. ಸಮುದ್ರ ಮಟ್ಟದಿಂದ 1400 ಮೀಟರ್ ಎತ್ತರದಲ್ಲಿರುವ ಈ ಸ್ಥಳ, ಬೃಹತ್ ಹಿಮಾಲಯ ಶ್ರೇಣಿಗಳಿಂದ ಸುತ್ತುವರೆದಿದೆ. ಈ ದೇವಾಲಯದಲ್ಲಿ ಸೀತಾ ಮಾತಾ, ಬಾಲಾ ದೇವಿ ಮತ್ತು ವೈಷ್ಣೋ ದೇವಿ ಯರನ್ನು ಪೂಜಿಸಲಾಗುತ್ತದೆ. ಈ ದೇವಾಲಯಲ್ಲಿ ಕ್ಷೇತ್ರಪಾಲ ಮತ್ತು ಹೀತ್ ದೇವಿಯ ವಿಗ್ರಹಗಳನ್ನು ಕಾಣಬಹುದು.

58 ಸಿದ್ಧ ಪೀಠಗಳಲ್ಲಿ ಅತ್ಯಂತ ಪ್ರಮುಖ ದೇವಾಲಯಗಳಲ್ಲಿ ಒಂದಾದ ಈ ಪ್ರಸಿದ್ಧ ದೇವಸ್ಥಾನವು ಭೇಟಿ ನೀಡಬಹುದಾದಂತಹ ಪ್ರಮುಖ ಪ್ರವಾಸಿ ತಾಣವಾಗಿದೆ. ಪುರಾಣದ ಪ್ರಕಾರ, ದೇವಕಿಯ ಏಳನೇಯ ಮಗು ಮಹಾಮಾಯಾಳನ್ನು ಕೊಲ್ಲಲು ಮಥುರಾದ ರಾಜ ಕಂಸ, ಈ ಸ್ಥಳದಲ್ಲಿ ಎಸೆಯುತ್ತಾನೆ ಪರಿಣಾಮವಾಗಿ, ಆಕೆಯ ದೇಹದ ಹಲವಾರು ಭಾಗಗಳು ಭೂಮಿಯ ಎಲ್ಲಾ ಕಡೆ ಹರಡಿ ಬಿಳುತ್ತವೆ. ಮಹಾಮಾಯಾ ದೇವಿಯ ಕೈ ಇಲ್ಲಿ ಬಿದ್ದ ನಂತರ, ಈ ಸ್ಥಳದಲ್ಲಿ ಈ ಸಿದ್ಧ ಪೀಠವು ಸ್ಥಾಪನೆಯಾಯಿತು ಎಂದು ನಂಬಲಾಗಿದೆ. ಜನ್ಮಾಷ್ಟಮಿ ಮತ್ತು ದೀಪಾವಳಿಯ ಮಂಗಳಕರ ಸಂದರ್ಭಗಳಲ್ಲಿ, ಅನೇಕ ಭಕ್ತಾದಿಗಳು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಈ ಸಂದರ್ಭದಲ್ಲಿ ಹರಿಯಾಲಿ ಕಾಂತದಿಂದ 7 ಕಿ. ಮೀ ದೂರದವರೆಗೆ ದೇವತೆ ಹರಿಯಾಲಿ ದೇವಿ ವಿಗ್ರಹವನ್ನು ಮೆರವಣಿಗೆ ಮಾಡಲಾಗುತ್ತದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat