Search
  • Follow NativePlanet
Share
ಮುಖಪುಟ » ಸ್ಥಳಗಳು » ರುದ್ರಪ್ರಯಾಗ್ » ಆಕರ್ಷಣೆಗಳು

ರುದ್ರಪ್ರಯಾಗ್ ಆಕರ್ಷಣೆಗಳು

  • 01ಡಿಯೋರಿಯಾ ತಾಲ್

    ಡಿಯೋರಿಯಾ ತಾಲ್

    ಡಿಯೋರಿಯಾ ತಾಲ್ ರುದ್ರಪ್ರಯಾಗದಿಂದ 49 ಕಿ.ಮೀ ದೂರದಲ್ಲಿರುವ ಒಂದು ಸುಂದರ ಪ್ರವಾಸಿ ತಾಣವಾಗಿದೆ. ಇದು ಸಮೃದ್ಧ ಹಸಿರು ಕಾಡುಗಳಿಂದ ಆವೃತವಾಗಿರುವ ಮೋಡಿಮಾಡುವಂತಹ ಕೆರೆ. ಈ ಸರೋವರವು ಗಂಗೋತ್ರಿ, ಬದರಿನಾಥ್, ಕೇದಾರ್ನಾಥ್, ಯಮುನೋತ್ರಿ ಮತ್ತು ನೀಲಕಂಠ ಶಿಖರಗಳನ್ನು ಒಳಗೊಂಡಿರುವ ಚೌಖಂಬಾ ಶ್ರೇಣಿಯ ಸ್ಪಷ್ಟ ಪ್ರತಿಬಿಂಬವನ್ನು...

    + ಹೆಚ್ಚಿಗೆ ಓದಿ
  • 02ಮದ್ ಮಹೇಶ್ವರ ದೇವಾಲಯ

    ಮದ್ ಮಹೇಶ್ವರ ದೇವಾಲಯ

    ಮದ್ ಮಹೇಶ್ವರ ದೇವಾಲಯ, ಮದ್ ಮಹೇಶ್ವರ ನದಿಯ ಮೂಲದ ಹತ್ತಿರದಲ್ಲಿದೆ. ಸಮುದ್ರ ಮಟ್ಟದಿಂದ 3289 ಮೀಟರ್ ಎತ್ತರದಲ್ಲಿರುವ ಈ ದೇವಾಲಯವನ್ನು ಎರಡನೇ ಕೇದಾರ ಎಂದು ಪರಿಗಣಿಸಲಾಗಿದೆ. ಕೆಲವು ದಂತಕಥೆಗಳ ಪ್ರಕಾರ, ಶಿವ ಪಾಂಡವರನ್ನು ಕಾಣಲು ಇಷ್ಟಪಡದೇ ಅವರಿಂದ ತಪ್ಪಿಸಿಕೊಳ್ಳಲು, ಕೇದಾರ್ನಾಥ್ ನಲ್ಲಿ ತಾನೇ ಸ್ವತಃ ಮಣ್ಣಿನಲ್ಲಿ...

    + ಹೆಚ್ಚಿಗೆ ಓದಿ
  • 03ಮಾ ಹರಿಯಾಲಿ ದೇವಿ ದೇವಸ್ಥಾನ

    ಮಾ ಹರಿಯಾಲಿ ದೇವಿ ದೇವಸ್ಥಾನ

    ಮಾ ಹರಿಯಾಲಿ ದೇವಿ ದೇವಾಲಯ ರುದ್ರಪ್ರಯಾಗ ಪಟ್ಟಣದಿಂದ 37 ಕಿಮೀ ದೂರದಲ್ಲಿದೆ. ಇದೊಂದು ಜನಪ್ರಿಯ ಧಾರ್ಮಿಕ ಸ್ಥಳವಾಗಿದೆ. ಸಮುದ್ರ ಮಟ್ಟದಿಂದ 1400 ಮೀಟರ್ ಎತ್ತರದಲ್ಲಿರುವ ಈ ಸ್ಥಳ, ಬೃಹತ್ ಹಿಮಾಲಯ ಶ್ರೇಣಿಗಳಿಂದ ಸುತ್ತುವರೆದಿದೆ. ಈ ದೇವಾಲಯದಲ್ಲಿ ಸೀತಾ ಮಾತಾ, ಬಾಲಾ ದೇವಿ ಮತ್ತು ವೈಷ್ಣೋ ದೇವಿ ಯರನ್ನು ಪೂಜಿಸಲಾಗುತ್ತದೆ....

    + ಹೆಚ್ಚಿಗೆ ಓದಿ
  • 04ಉಖಿಮಠ

    ಉಖಿಮಠ್, ರುದ್ರಪ್ರಯಾಗ ಜಿಲ್ಲೆಯಲ್ಲಿರುವ ಒಂದು ಪವಿತ್ರ ಸ್ಥಳ. ಬಾಣಾಸುರನ ಮಗಳಾದ ಉಷಾಳಿಂದ ಈ ಪ್ರದೇಶಕ್ಕೆ ಈ ಹೆಸರು ಬಂದಿತೆಂದು ನಂಬಲಾಗಿದೆ. ಈ ಸ್ಥಳದಲ್ಲಿ ಉಷಾ, ಶಿವ, ಅನಿರುದ್ದ, ಪಾರ್ವತಿ ಮತ್ತು ಮಂದಾತಾ ಮೊದಲಾದ ಹಿಂದೂ ದೇವ ಮತ್ತು ದೇವತೆಗಳನ್ನು ಪೂಜಿಸಲಾಗುವ  ಹಲವಾರು ದೇವಾಲಯಗಳನ್ನು ಕಾಣಬಹುದು. ಈ ಸ್ಥಳದ...

    + ಹೆಚ್ಚಿಗೆ ಓದಿ
  • 05ಇಂದ್ರಸಾನಿ ಮಾನಸ ದೇವಿ ದೇವಾಲಯ

    ಇಂದ್ರಸಾನಿ ಮಾನಸ ದೇವಿ ದೇವಾಲಯ

    ಇಂದ್ರಸಾನಿ ಮಾನಸ ದೇವಿ ದೇವಾಲಯ ಕಂದಲಿ ಪತ್ತಿ/ಪಟ್ಟಿ ಹಳ್ಳಿಯಲ್ಲಿರುವ ಪ್ರಸಿದ್ಧ ಧಾರ್ಮಿಕ ಸೈಟ್ ಆಗಿದೆ. ಪುರಾಣದ ಪ್ರಕಾರ, ಇದು ಆದಿ ಶಂಕರಾಚಾರ್ಯರರ ಕಾಲದಲ್ಲಿ ನಿರ್ಮಿಸಲಾದ ಪ್ರಾಚೀನ ದೇವಾಲಯ. ಇಂದ್ರಸಾನಿ ಮಾನಸ ದೇವಿ ದೇವಾಲಯದಲ್ಲಿ ಹಾವುಗಳ ದೇವತೆ ಮಾನಸ ದೇವಿಯನ್ನು ಪೂಜಿಸಲಾಗುತ್ತದೆ. ರುದ್ರಪ್ರಯಾಗ ಪಟ್ಟಣದಿಂದ 6 ಕಿ....

    + ಹೆಚ್ಚಿಗೆ ಓದಿ
  • 06ಕಾರ್ತಿಕ ಸ್ವಾಮಿ

    ಕಾರ್ತಿಕ ಸ್ವಾಮಿ

    ಕಾರ್ತಿಕ ಸ್ವಾಮಿ, ರುದ್ರಪ್ರಯಾಗ ಜಿಲ್ಲೆಯ ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಇದು ರುದ್ರಪ್ರಯಾಗ ಪಟ್ಟಣದಿಂದ 38 ಕಿ.ಮೀ ದೂರದಲ್ಲಿದೆ. ಈ ಸ್ಥಳವು  ಹಿಂದೂ ದೇವರು ಶಿವನ ಪುತ್ರ ಕಾರ್ತಿಕೇಯನ ದೇವಾಲಯವನ್ನು ಹೊಂದಿದೆ. ಸಮುದ್ರ ಮಟ್ಟದಿಂದ ಸುಮಾರು 3048 ಮೀಟರ್ ಎತ್ತರದಲ್ಲಿರುವ ಈ ಸ್ಥಳ ಬೃಹತ್ ಹಿಮಾಲಯ ಶ್ರೇಣಿಗಳಿಂದ...

    + ಹೆಚ್ಚಿಗೆ ಓದಿ
  • 07ಕಾಳಿಮಠ

    ಕಾಳಿಮಠ

    ಕಾಳಿಮಠ, ರುದ್ರಪ್ರಯಾಗ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವಾಗಿದೆ. ಈ ಸ್ಥಳವನ್ನು ಭಾರತದಲ್ಲಿರುವ ಸಿದ್ಧ ಪೀಠಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಕಾಳಿಮಠ ದೇವಾಲಯದಲ್ಲಿ ಹಿಂದೂ ದೇವತೆ ಕಾಳಿ ಮಾತೆಯನ್ನು ಪೂಜಿಸಲಾಗುತ್ತದೆ. ನವರಾತ್ರಿಯ ಮಂಗಳಕರ ಸಂದರ್ಭದಲ್ಲಿ, ಈ ದೇವಾಲಯವು ದೇಶದ ವಿವಿಧ ಭಾಗಗಳಿಂದ ಬರುವ ಸಾವಿರಾರು...

    + ಹೆಚ್ಚಿಗೆ ಓದಿ
  • 08ಕೋಟೇಶ್ವರ ದೇವಾಲಯ

    ಕೋಟೇಶ್ವರ ದೇವಾಲಯ

    ಕೋಟೇಶ್ವರ ದೇವಾಲಯ, ರುದ್ರಪ್ರಯಾಗ ಪಟ್ಟಣದಿಂದ 3 ಕಿ. ಮೀ ದೂರದಲ್ಲಿರುವ ಒಂದು ಪ್ರಖ್ಯಾತ ಹಿಂದೂ ದೇವಾಲಯ. ಇದು ಅಲಕನಂದಾ ನದಿಯ ತೀರದಲ್ಲಿರುವ ಒಂದು ಗುಹಾ ದೇವಾಲಯ. ಒಂದು ನಂಬಿಕೆಯ ಪ್ರಕಾರ, ಹಿಂದೂ ದೇವರು, ಶಿವನು ತಾನು ಕೇದಾರ್ನಾಥ್ ಗೆ ಹೋಗುವ ದಾರಿಯಲ್ಲಿ ಈ ಗುಹೆಯಲ್ಲಿ ಧ್ಯಾನ ಮಾಡಿದ್ದನು. ನಂತರ ಸ್ವಾಭಾವಿಕವಾಗಿ ಇಲ್ಲಿ...

    + ಹೆಚ್ಚಿಗೆ ಓದಿ
  • 09ರುದ್ರಪ್ರಯಾಗ ದೇವಸ್ಥಾನ

    ರುದ್ರಪ್ರಯಾಗ ದೇವಸ್ಥಾನ

    ರುದ್ರಪ್ರಯಾಗ ದೇವಾಲಯ, ಅಲಕನಂದಾ ಮತ್ತು ಮಂದಾಕಿನಿ ಎಂಬ ಎರಡು ನದಿಗಳ ಸಂಗಮದ ಸ್ಥಳದಲ್ಲಿರುವ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ವಿನಾಶ ನಾಶಕ ದೇವ ಶಿವನನ್ನು ಪೂಜಿಸಲಾಗುವ ಈ ದೇವಸ್ಥಾನಕ್ಕೆ ಅನೇಕ ಪ್ರವಾಸಿಗರು ಪ್ರತಿ ವರ್ಷ ಭೇಟಿ ನೀಡುತ್ತಾರೆ. ಪುರಾಣದ ಪ್ರಕಾರ, ಶಿವ 'ರುದ್ರ' ನ ಅವತಾರವನ್ನು ಹೊಂದಿ, ಸಂಗೀತದಲ್ಲಿ...

    + ಹೆಚ್ಚಿಗೆ ಓದಿ
  • 10ತುಂಗಾನಾಥ್

    ತುಂಗಾನಾಥ್

    ತುಂಗಾನಾಥ್, ಸಮುದ್ರ ಮಟ್ಟದಿಂದ 3680 ಮೀಟರ್ ಎತ್ತರದಲ್ಲಿ, ಚಂದ್ರಶಿಲಾ ಶಿಖರದ ಮೇಲೆ ನೆಲೆ ನಿಂತಿರುವ ಪ್ರಮುಖ ಪವಿತ್ರ ಸ್ಥಳವಾಗಿದೆ.  ಇದನ್ನು 'ಪಂಚ ಕೇದಾರ್’ ಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಈ ಸ್ಥಳವು ಹಿಂದೂ ದೇವರು ಶಿವನನ್ನು ಪೂಜಿಸುವ ಅತೀ ಹೆಚ್ಚಿನ  ಅತ್ಯುನ್ನತ ದೇವಾಲಯಗಳನ್ನು ಹೊಂದಿದೆ....

    + ಹೆಚ್ಚಿಗೆ ಓದಿ
  • 11ತ್ರಿಯುಗಿನಾರಾಯಣ

    ತ್ರಿಯುಗಿನಾರಾಯಣ

    ತ್ರಿಯುಗಿನಾರಾಯಣ, ರುದ್ರಪ್ರಯಾಗದಲ್ಲಿರುವ, ಭೇಟಿ ನೀಡಬಹುದಾದಂತಹ ಒಂದು ಪವಿತ್ರ ಸ್ಥಳ. ನಂಬಿಕೆಗಳ ಪ್ರಕಾರ, ಇದು ಹಿಂದೂ ದೇವರು ಶಿವನು ಈ ಸ್ಥಳದಲ್ಲಿ ಸತ್ಯಯುಗದಲ್ಲಿ ಪಾರ್ವತಿಯೊಂದಿಗೆ ವಿವಾಹವಾಗಿದ್ದನು ಹಾಗೂ ಈ ಸ್ಥಳವು ಹಿಮಾವತ್ ಪ್ರದೇಶದ ರಾಜಧಾನಿಯಾಗಿತ್ತು. ಇನ್ನೊಂದು ಕುತೂಹಲಕಾರಿಯಾದ ವಿಷಯವೆಂದರೆ ಶಿವ ಪಾರ್ವತಿಯರ...

    + ಹೆಚ್ಚಿಗೆ ಓದಿ
  • 12ಜಖೋಲಿ

    ಜಖೋಲಿ

    ಜಖೋಲಿ, ರುದ್ರಪ್ರಯಾಗ ಜಿಲ್ಲೆಯಲ್ಲಿರುವ ಪ್ರಮುಖ ಪ್ರವಾಸಿ ತಾಣವಾಗಿದೆ. ಈ ಸಣ್ಣ ಗ್ರಾಮ ಸುಂದರವಾದ ಪರ್ವತ ಶ್ರೇಣಿಗಳಿಂದ ಆವೃತವಾಗಿದ್ದು ಪ್ರವಾಸಿಗರಿಗೆ ಚಾರಣದ ಅವಕಾಶವನ್ನು ಒದಗಿಸುತ್ತದೆ. ಚಾಮುಂಡಾ ದೇವಿ ದೇವಸ್ಥಾನ ಮತ್ತು ರುದ್ರನಾಥ ದೇವಾಲಯ ಈ ಸ್ಥಳದ ಬಳಿಯಿರುವ ಭೇಟಿ ನೀಡಲೇ ಬೇಕಾದಂತಹ ಪುಣ್ಯಕ್ಷೇತ್ರಗಳು. ತಿಲ್ವಾರ್ಥಿ...

    + ಹೆಚ್ಚಿಗೆ ಓದಿ
  • 13ಚಂದ್ರಶಿಲಾ

    ಚಂದ್ರಶಿಲಾ

    ಚಂದ್ರಶಿಲಾ, ಸಮುದ್ರ ಮಟ್ಟದಿಂದ 4000 ಮೀಟರ್ ಎತ್ತರದಲ್ಲಿ ನೆಲೆಗೊಂಡಿರುವ ಒಂದು ಅದ್ಭುತ ಪ್ರವಾಸಿ ತಾಣವಾಗಿದೆ. ಗಡ್ವಾಲ್ ಹಿಮಾಲಯ ಶ್ರೇಣಿಗಳ ಭಾಗದಲ್ಲಿರುವ ಈ ಸ್ಥಳ ಹತ್ತಿರದ ಸರೋವರಗಳು, ಹುಲ್ಲುಗಾವಲುಗಳು, ನಂದಾದೇವಿ, ತ್ರಿಶೂಲ್, ಕೇದಾರ, ಬಂದರ್ ಪುಂಚ್, ಚೌಖಂಬಾ ಶಿಖರಗಳ ಮೋಡಿಮಾಡುವ ವೀಕ್ಷಣೆಗಳನ್ನು ಒದಗಿಸುತ್ತದೆ....

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat